ಚಳಿಗಾಲಕ್ಕೆ ಜೇನುತುಪ್ಪ ಬಳಸಿದರೆ ಏನೆಲ್ಲಾ ಉಪಯೋಗ ಇದೆ ನೋಡಿ

ನಿಮ್ಮ ಚರ್ಮದ ಎಲ್ಲಾ ರೀತಿಯ ಸಮಸ್ಯೆಗೆ ಪರಿಹಾರ ನೀಡುತ್ತದೆ

Heading 3

Heading 3

Heading 3


ಜೇನುತುಪ್ಪದಲ್ಲಿ ವಿಟಮಿನ್ ಎ, ಬಿ, ಸಿ ಇರುತ್ತದೆ

 ಜೇನುತುಪ್ಪ ಮತ್ತು ನಿಂಬೆ ರಸ ಸೇರಿಸಿ ಫೇಸ್​ ಪ್ಯಾಕ್​ ಮಾಡಿ

ಅನಗತ್ಯ ಕೂದಲು ತೆಗೆಯಲು ಇದು ಸಹಕಾರಿ

ಕಬ್ಬಿಣ, ಕ್ಯಾಲ್ಸಿಯಂ ಮತ್ತು ಅಯೋಡಿನ್ ಇದರಿಂದ ಸಿಗುತ್ತೆ

ಇವರ ಅಭಿಮಾನ ಬಳಗ ಬಹಳ ದೊಡ್ಡದಿದೆ. 

 ಗಾಯದ ಕಲೆ ನಿವಾರಿಸಲು ಬಳಸಬಹುದು

ಒಡೆದ ತುಟಿಗಳಿಗೆ ಜೇನುತುಪ್ಪ ಹಚ್ಚಿ. ಮನೆ ಮದ್ದಾಗಿ ನೀವು ಇದನ್ನು ಬಳಸಬಹದು

ಸನ್ ಬರ್ನ್ ನಿವಾರಣೆಗೆ ಜೇನುತುಪ್ಪ ಸಹಕಾರಿ

ಜೇನುತುಪ್ಪ ನಮ್ಮ ದೇಹಕ್ಕೆ ತುಂಬಾ ಪ್ರಯೋಜನ ನೀಡುತ್ತದೆ