Bollywood ಕ್ಯೂಟ್ ಬೆಡಗಿಯ ಬಿಕಿನಿ ಸಂಚಲನ
ಬಾಲಿವುಡ್ ಚೆಲುವೆ ರಕುಲ್ ಪ್ರೀತ್ ಸಿಂಗ್ ಬಿಕಿನಿ ಫೋಟೋ ವೈರಲ್
ಸದ್ಯ ರಕುಲ್ ಗೆಳೆಯ ಮತ್ತು ಕುಟುಂಬಸ್ಥರ ಜೊತೆ ಪ್ರವಾಸದಲ್ಲಿದ್ದಾರೆ.
ರಕುಲ್ ರಜಾ ದಿನಗಳನ್ನು ಎಂಜಾಯ್ ಮಾಡ್ತಿದ್ದಾರೆ.
ಗೆಳೆಯ ಜಾಕಿ ಭಗ್ನಾನಿ ಜೊತೆ ಕ್ವಾಲಿಟ್ ಟೈಮ್ ಸ್ಪೆಂಡ್ ಮಾಡ್ತಿದ್ದಾರೆ ರಕುಲ್.
ಸಮುದ್ರದಲ್ಲಿ ಬಿಕಿನಿ ತೊಟ್ಟಿರುವ ಫೋಟೋಗಳನ್ನು ರಕುಲ್ ಶೇರ್ ಮಾಡಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ರಕುಲ್ ಫೋಟೋಗಳು ವೈರಲ್ ಆಗುತ್ತಿವೆ.
ರಕುಲ್ ಟಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕನ್ನಡದ ಗಿಲ್ಲಿ ಚಿತ್ರದಲ್ಲಿಯೂ ರಕುಲ್ ನಟಿಸಿದ್ದಾರೆ.
ತೆಲುಗು, ತಮಿಳು, ಕನ್ನಡ, ಹಿಂದಿ ಚಿತ್ರಗಳಲ್ಲಿ ನಟಿಸುವ ಮೂಲಕ ಸೈ ಅನ್ನಿಸಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರ್ತಾರೆ.