ಪಾಂಡಿಚೇರಿ ಬೀಚ್ ಬಳಿ Ragini Dwivedi  

ತುಪ್ಪದ ಬೆಡಗಿ ರಾಗಿಣಿ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗುರುತ್ತಾರೆ

ರಾಗಿಣಿ ದ್ವಿವೇದಿ ಆಗಾಗ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ

ಸದ್ಯ ಪಾಂಡಿಚೇರಿ ಬೀಚ್ ಬಳಿ ನಿಂತಿರುವ ಫೋಟೋಗಳನ್ನು ರಾಗಿಣಿ ಹಂಚಿಕೊಂಡಿದ್ದಾರೆ

ತಮಿಳು ಸಿನಿಮಾವೊಂದರ ಶೂಟಿಂಗ್ಗಾಗಿ ರಾಗಿಣಿ ಪಾಂಡಿಚೇರಿಗೆ ತೆರಳಿದ್ದಾರೆ

ತಮಿಳು ಸಿನಿಮಾ ಚಿತ್ರೀಕರಣದ ಲುಕ್ ಹಾಗೂ ಸ್ಟೈಲ್ ಎಂಬ ಶೀರ್ಷಿಕೆಯೊಂದಿಗೆ ಫೋಟೋ ಶೇರ್ ಮಾಡಿದ್ದಾರೆ

ರಾಗಿಣಿ ದ್ವಿವೇದಿ ಅವರು ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ

ಡಯೆಟ್​, ವರ್ಕೌಟ್ಮೂಲಕ ರಾಗಿಣಿ ತಮ್ಮ ದೇಹದ ಫಿಟ್ನೆಸ್ ಕಾಪಾಡಿಕೊಂಡು ಬಂದಿದ್ದಾರೆ

ಇತ್ತೀಚೆಗಷ್ಟೇ ರಾಗಿಣಿ ತಮ್ಮ ವರ್ಕೌಟ್ ಫೋಟೋಗಳನ್ನು ಹಂಚಿಕೊಂಡಿದ್ದರು

ರಾಗಿಣಿ  ಪಾಂಡಿಚೇರಿ ಬೀಚ್ ಬಳಿ ಗೌನ್ ತೊಟ್ಟು ನಿಂತಿರುವ ಫೋಟೋ ಹಂಚಿಕೊಂಡಿದ್ದಾರೆ