Priyamani ಬಾಳಲ್ಲಿ ಬಿರುಕು ಮೂಡಿದ್ಯಾ? 

ಡಿವೋರ್ಸ್ ಬಗ್ಗೆ ನಟಿ ಕೊಟ್ಟ ಸ್ಪಷ್ಟನೆ ಏನು?

ಡಿವೋರ್ಸ್ ವದಂತಿಗೆ ಇದೀಗ ಪ್ರಿಯಾಮಣಿ ಸ್ಪಷ್ಟನೆ ನೀಡಿದ್ದಾರೆ.

ಉದ್ಯಮಿ ಮುಸ್ತಾಫ್ ಜತೆ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮಕ್ಕಳಾಗಿಲ್ಲ ಅನ್ನೋ ಕಾರಣಕ್ಕೆ ಡಿವೋರ್ಸ್​ ವದಂತಿ!

ಎಲ್ಲೆಡೆ ಹರಿದಾಡುತ್ತಿರುವ ಸುದ್ದಿ ಸುಳ್ಳು, ನಟಿ ಸ್ಪಷ್ಟನೆ

ಡಿವೋರ್ಸ್ ಪಡೆಯುತ್ತಿಲ್ಲ. ನಮ್ಮ ದಾಂಪತ್ಯ ಚೆನ್ನಾಗಿದೆ

ನಾವು ಖುಷಿಯಿಂದ ಬಾಳುತ್ತೀದ್ದೇವೆ ಎಂದ ಪ್ರಿಯಾಮಣಿ

ಜನಪ್ರಿಯ ನಾಯಕಿ ಪ್ರಿಯಾಮಣಿ, ಬಹುಭಾಷಾ ತಾರೆ

ಸಾಲು ಸಾಲು ಸಿನಿಮಾಗಳು ಪ್ರಿಯಾಮಣಿ ಕೈಯಲ್ಲಿವೆ.

ಯಾರೇ ಅತಗಾಡು ಚಿತ್ರದ ಮೂಲಕ ತೆಲುಗು ಚಿತ್ರಕ್ಕೆ ಪಾದಾರ್ಪಣೆ 

ಪರುತ್ತಿವೀರನ್ ಚಿತ್ರದ ನಟನೆಗೆ ರಾಷ್ಟ್ರೀಯ ಪ್ರಶಸ್ತಿ