ಪ್ರಿಯಾ ಪ್ರಕಾಶ್ ವಾರಿಯರ್ Deepawali Look

ಪ್ರಿಯಾ ಪ್ರಕಾಶ್ ವಾರಿಯರ್ ಅವರು 2019 ರಲ್ಲಿ 'ಒರು ಆಡಾರ್ ಲವ್' ಚಿತ್ರದಲ್ಲಿ ತಮ್ಮ ಕಣ್ಸನ್ನೆ ಮೂಲಕ ರಾತ್ರೋರಾತ್ರಿ ಸೆನ್ಸೇಶನ್ ಆದರು

ದೀಪಾವಳಿ ಆಚರಣೆಗೆ ಪ್ರಿಯಾ ಪ್ರಕಾಶ್ ಸಾಂಪ್ರದಾಯಿಕ ಲುಕ್ ಆಯ್ಕೆ ಮಾಡಿಕೊಂಡಿದ್ದು, ಅಭಿಮಾನಿಗಳಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ

ಪ್ರಿಯಾ ಪ್ರಕಾಶ್ ಕೆಂಪು ಬಣ್ಣದ ಸೀರೆ ಮತ್ತು ನೀಲಿ ಕುಪ್ಪಸದಲ್ಲಿ ಕಾಂಟ್ರಾಸ್ಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ

ನಟಿ ಧರಿಸಿದ್ದ ಆಭರಣಗಳು ನಟಿಯ ಅಂದ ಹೆಚ್ಚಿಸಿದ್ದು ಹೇರ್ ಸ್ಟೈಲ್ ಡಿಫರೆಂಟಾಗಿತ್ತು. ನಟಿ ಹೂವನ್ನೂ ಮುಡಿದಿದ್ದರು

ಕಳೆದ ಹಲವು ದಿನಗಳಿಂದ ಬಿಕಿನಿ ಲುಕ್ ಮೂಲಕ ಅಭಿಮಾನಿಗಳ ಮನಗೆದ್ದಿರುವ ನಟಿ ಇದೀಗ ಸೀರೆಯ ದೇಸಿ ಅವತಾರದಲ್ಲಿ ಎಲ್ಲರ ಮನಸೆಳೆದಿದ್ದಾರೆ

ನಟಿ ಕಟ್ ಸ್ಲೀವ್ ಬ್ಲೌಸ್ ಮತ್ತು ಪಿಂಕ್ ಬಾರ್ಡರ್‌ನ ನೇರಳೆ ಬಣ್ಣದ ಸೀರೆಯಲ್ಲಿ ತುಂಬಾ ಸುಂದರವಾಗಿ ಕಾಣಿಸಿದ್ದಾರೆ

22 ವರ್ಷದ ನಟಿ ಸಖತ್ ಕ್ಯೂಟ್ ಆಗಿ ಕಾಣಿಸಿದ್ದು ಸಿಂಪಲ್ ಆಭರಣಗಳನ್ನು ಧರಿಸಿದ್ದರು

ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿಗಳಲ್ಲಿ ಇವರೂ ಒಬ್ಬರು

ಆಗ ನಟಿಯ ಫಾಲೋವರ್ಸ್ ಸಂಖ್ಯೆ ದಿಢೀರ್ ಹೆಚ್ಚಿತ್ತು