ಇತ್ತೀಚೆಗೆ ನಟಿ ಪೂಜಾ ಹೆಗ್ಡೆ ಟೈಮ್​ ಚೆನ್ನಾಗಿಲ್ಲ ಎನ್ನಬಹುದು

ಪೂಜಾ ಹೆಗ್ಡೆ ಸಿನಿಮಾಗಳು ಸತತ ಸೋಲು ಕಾಣುತ್ತಿವೆ

ರಾಧೆ ಶ್ಯಾಮ್​, ಬೀಸ್ಟ್​, ಆಚಾರ್ಯ ಸಿನಿಮಾಗಳು ಮಕಾಡೆ ಮಲಗಿತ್ತು

ಸಿನಿಮಾ ಆಯ್ಕೆ ಮಾಡಿಕೊಳ್ಳುವ ಬಗ್ಗೆ ಹೆಚ್ಚು ಯೋಚಿಸುತ್ತಿದ್ದಾರಂತೆ ಪೂಜಾ

ಸದ್ಯ ಪೂಜಾ ಹೆಗ್ಡೆ ಪವನ್​ ಕಲ್ಯಾಣ್​ ಅವರ ಜೊತೆ ನಟಿಸುತ್ತಿದ್ದಾರೆ

ಆದರೆ ಈ ಚಿತ್ರದ ಶೂಟಿಂಗ್ ಮುಂದೂಡಲಾಗಿದೆ

ಆಗಸ್ಟ್​ ತಿಂಗಳನ್ನು ಈ ಸಿನಿಮಾಗಾಗಿಯೇ ಪೂಜಾ ಹೆಗ್ಡೆ ಮೀಸಲಿಟ್ಟಿದ್ದಾರೆ

ಹೀಗಾಗಿ ಮುಂದಿನ ತಿಂಗಳು ಖಾಲಿ ಇರುತ್ತಾರಂತೆ ಪೂಜಾ ಹೆಗ್ಡೆ

ಸದ್ಯ ಇಂಗ್ಲೆಂಡ್​ನಲ್ಲಿ ಫ್ಯಾಮಿಲಿ ಜೊತೆ ಟೈಮ್​ ಸ್ಪೆಂಡ್ ಮಾಡುತ್ತಿದ್ದಾರೆ

ಸ್ಟಾರ್​ ನಟರ ಸಿನಿಮಾಗಳಲ್ಲಿ ನಟಿಸಿ ಪೂಜಾ ಹೆಗ್ಡೆ ಸೈ ಎನಿಸಿಕೊಂಡಿದ್ದಾರೆ.