Mirror Dressನಲ್ಲಿ ಮಿಂಚಿದ ಪೂಜಾ ಹೆಗ್ಡೆ
ಬಹುಭಾಷಾ ನಟಿ ಪೂಜಾ ಹೆಗ್ಡೆ ಮಿರರ್ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದಾರೆ
ಸಿಂಪಲ್ ಮೇಕಪ್ನಲ್ಲಿ ಬಾಡಿಕಾನ್ ಡ್ರೆಸ್ ಧರಿಸಿ ಮಿಂಚಿದ್ದಾರೆ
ಮೈಗಂಟಿದ ಹೈ ನೆಕ್ ಗೌನ್ನ ಪೂರ್ತಿ ಮಿರರ್ ವರ್ಕ್ ಇದ್ದು ಈ ಸ್ಟೈಲ್ ನಟಿಯ ಚೆಲುವಿಗೆ ಮೆರುಗು ತುಂಬಿದೆ
ಮೊಹೆಂಜದಾರೋ ನಟಿ ಸಿಂಪಲ್ ಆಗಿ ಹೇರ್ ಸ್ಟೈಲ್ ಮಾಡಿದ್ದಾರೆ
ಪೋನಿ ಹಾಕಿ ಕೂದಲನ್ನು ನೀಟಾಗಿ ಕಟ್ಟಿದ್ದಾರೆ. ಇದನ್ನು ನೋಡಿದ ನೋಡಿದ ಅಭಿಮಾನಿಗಳು ನೀವು ಜಗತ್ತಿನ 8ನೇ ಅದ್ಭುತ ಎಂದಿದ್ದಾರೆ
ನಟಿಗೆ ಸಿನಿಮಾ ಆಫರ್ಗಳು ಬರುತ್ತಿದ್ದರು ಯಾಕೋ ಪೂಜಾ ಮೂವಿಗಳು ಸಾಲು ಸಾಲಾಗಿ ಫ್ಲಾಪ್ ಆಗುತ್ತಿವೆ. ಹೀಗಿದ್ಗದರೂ ನಟಿಗೆ ಆಫರ್ ಕಡಿಮೆಯಾಗುತ್ತಿಲ್ಲ
ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ ಬುಟ್ಟ ಬೊಮ್ಮ ಹಾಡಿನ ಮೂಲಕ ಹವಾ ಸೃಷ್ಟಿಸಿದ್ದರು
ಸಧ್ಯಕ್ಕೆ ಪೂಜಾ ಹೆಗ್ಡೆಗೆ ಟಾಲಿವುಡ್ ಮತ್ತು ಕೊಳಿವುಡ್ನಲ್ಲಿ ಮಾತ್ರ ಆಫರ್ಗಳು ಬರುತ್ತಿದೆ
ನಟಿ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದು ತಮ್ಮ ಫೊಟೊ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ