ರೆಡ್ ಸೀರೆಯಲ್ಲಿ Pooja Hegde ಹಾಟ್ ಲುಕ್!

ಕೆಂಪು ಸೀರೆ ತೊಟ್ಟು ಫೋಟೋಶೂಟ್ ಮಾಡಿಸಿದ ಪೂಜಾ ಹೆಗ್ಡೆ

ಪೂಜಾ ಹೆಗ್ಡೆ ಪ್ರಸ್ತುತ ಟಾಲಿವುಡ್, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವಕಾಶ ಪಡೆಯುತ್ತಿದ್ದಾರೆ

ನಟಿ ಪೂಜಾ ಹೆಗ್ಡೆ 'ಸರ್ಕಸ್' ಟ್ರೈಲರ್ ರಿಲೀಸ್ ಈವೆಂಟ್ನಲ್ಲಿ ಕೆಂಪು ಸೀರೆಯಲ್ಲಿ ಮಿಂಚಿದ್ದರು

ಪೂಜಾ ಹೆಗ್ಡೆ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ

ಪೂಜಾ ಹೆಗ್ಡೆ ಸದ್ಯ 'ಸರ್ಕಸ್‌' ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ

ಪೂಜಾ ಹೆಗ್ಡೆ ಸೀರೆ ಲುಕ್ ಅಭಿಮಾನಿಗಳ ಹೃದಯ ಕದ್ದಿದೆ

ತೆಳ್ಳಗೆ ಬಳಕುವ ಬಳ್ಳಿಯ ಹಾಗೆ ಇರುವ ಪೂಜಾ ಹೆಗ್ಡೆ ಕೆಂಪು ಸೀರೆಯಲ್ಲಿ ಮಿಂಚಿದ್ದಾರೆ

ಪೂಜಾ ಹೆಗ್ಡೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ

ಪೂಜಾ ಹೆಗ್ಡೆ ಹಾಟ್ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ