ಪವಿತ್ರ ಲೋಕೇಶ್ ಹೆಸರು ಕೇಳದಿರುವವರೇ ಇಲ್ಲ

ಅಭಿನಯದ ಮೂಲಕವೇ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿದ್ದರು

ತಮಿಳು, ತೆಲುಗು ಸಿನಿಮಾಗಳಲ್ಲೂ ತಮ್ಮ ಪ್ರಭಾವ ಬೀರುತ್ತಿದ್ದಾರೆ

ಪವಿತ್ರ ಲೋಕೇಶ್ ಒಬ್ಬ ಭಾರತೀಯ ಚಲನಚಿತ್ರ ಮತ್ತು ಕಿರುತೆರೆ ನಟಿ

ರಂಗಭೂಮಿ, ಚಲನಚಿತ್ರ ನಟ ಮೈಸೂರು ಲೋಕೇಶ್ ಅವರ ಮಗಳು ಪವಿತ್ರ

ತೆಲುಗು ನಟ ನರೇಶ್​ ಅವರನ್ನು ಪವಿತ್ರ ಲೋಕೇಶ್ ಮದುವೆಯಾಗಿದ್ದರಂತೆ

ಈ ವಿಚಾರ ಕೇಳಿ ಅಭಿಮಾನಿಗಳು ಶಾಕ್​ ಆಗಿದ್ದಾರೆ

ನಿಜಕ್ಕೂ ಇವರಿಬ್ಬರು ಮದುವೆಯಾಗಿದ್ದಾರಾ ಎಂಬ ಅಧಿಕೃತ ಮಾಹಿತಿ ಇಲ್ಲ

ನರೇಶ್ ಅವರ ಒಟ್ಟು ಆಸ್ತಿ 9000 ಕೋಟಿ ಎಂದು ಹೇಳಲಾಗುತ್ತಿದೆ

ಸುಚೇಂದ್ರ ಪ್ರಸಾದ್​, ಪವಿತ್ರ ಲೋಕೇಶ್​ಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ