Nora Fatehi ಸಂಭಾವನೆ ಎಷ್ಟು?

ನೋರಾ ಕೆನಡಾದಲ್ಲಿ ಹುಟ್ಟಿ ಬೆಳೆದ ಚೆಲುವೆ. 

ಸದ್ಯ ನೋರಾ ಭಾರತದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.

ಕೇವಲ ಐಟಂ ಸಾಂಗ್ ಮೂಲಕ ಛಾಪು ಮೂಡಿಸಿರುವ ನಟಿ.

ರಿಯಾಲಿಟಿ ಶೋ ಮೂಲಕ ನೋರಾ ಭಾರತಕ್ಕೆ ಎಂಟ್ರಿ ಕೊಟ್ಟಿದ್ರು. 

Dilbar ಮತ್ತು Saki ಹಾಡುಗಳು ನೋರಾಗೆ ಜನಪ್ರಿಯತೆ ತಂದು ಕೊಟ್ಟವು. 

ಮೊದಲ ಎರಡು ಹಾಡಿಗೆ ನೋರಾ 50 ಲಕ್ಷ ಸಂಭಾವನೆ ಪಡೆದಿದ್ದರಂತೆ. 

ಆದ್ರೆ ಈಗ ನೋರಾ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ.

ಒಂದು ಹಾಡಿಗೆ 2 ಕೋಟಿ ರೂ. ಸಂಭಾವನೆ ಕೇಳ್ತಾರಂತೆ ನೋರಾ. 

ಕೇವಲ ಎರಡೇ ವರ್ಷದಲ್ಲಿ ನಾಲ್ಕು ಪಟ್ಟು ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ನೋರಾ ಫೋಟೋಗಳು ವೈರಲ್ ಆಗುತ್ತಿರುತ್ತವೆ.