ಮಗನ ಮುದ್ದಾದ ಫೋಟೋ ಹಂಚಿಕೊಂಡ Nikhil

ಸಾಮಾಜಿಕ ಜಾಲತಾಣದಲ್ಲಿ ಮಗನ ಮುದ್ದಾದ ಫೋಟೋ ಹಂಚಿಕೊಂಡ ನಿಖಿಲ್ ಕುಮಾರಸ್ವಾಮಿ

ನಿಖಿಲ್ ಕುಮಾರ್ಅವರು ಸದ್ಯ ಕುಟುಂಬಕ್ಕೆ ಹೆಚ್ಚು ಸಮಯ ನೀಡುತ್ತಿದ್ದಾರೆ

ಸಿನಿಮಾ, ರಾಜಕೀಯದ ಜೊತೆ ಕುಟುಂಬಕ್ಕೂ ಸಮಯ ನೀಡುತ್ತಿದ್ದಾರೆ

ಜೂನ್ 8ರಂದು ನಿಖಿಲ್ ಹಾಗೂ ರೇವತಿ ಮುದ್ದು ಮಗನ ನಾಮಕರಣ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ  ನಡೆದಿತ್ತು

ನಿಖಿಲ್ ದಂಪತಿ ಮಗುವಿಗೆ  'ಅವ್ಯಾನ್ ದೇವ್' ಎಂದು ಹೆಸರಿಟ್ಟಿದ್ದರು

ಇದೀಗ ನಿಖಿಲ್ ತಮ್ಮ ಪತ್ನಿ ಹಾಗೂ ಮಗನೊಂದಿಗೆ ಫೋಟೋಶೂಟ್ ಮಾಡಿಸಿದ್ದಾರೆ

ನಿಖಿಲ್, ರೇವತಿ ಹಾಗೂ ಅವ್ಯಾನ್ ದೇವ್ ಬಿಳಿ ಬಣ್ಣದ ವಸ್ತ್ರ ಧರಿಸಿ ಫೋಟೋಗೆ ಪೋಸ್ ನೀಡಿದ್ದಾರೆ

ನಿಖಿಲ್ ಫ್ಯಾಮಿಲಿ ಫೋಟೋಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ

ಮಗನ ಜೊತೆ ನಿಖಿಲ್ ದಂಪತಿ ಕ್ಯಾಮೆರಾ ಮುಂದೆ ಪೋಸ್ ಕೊಟ್ಟಿರುವುದು ನೆಟ್ಟಿಗರ ಗಮನ ಸೆಳೆಯುತ್ತಿದೆ