ಇತ್ತೀಚೆಗಷ್ಟೇ ಖ್ಯಾತ ನಟಿ ನಯನತಾರಾ ಮದುವೆ ಅದ್ಧೂರಿಯಾಗಿ ನಡೆಯಿತು

ಕೆಂಪು ಬಣ್ಣದ ಸೀರೆ, ಹಸಿರು ಬಣ್ಣದ ಆಭರಣಗಳೊಂದಿಗೆ ನಯನತಾರಾ ಮಿಂಚಿದ್ರು

ಈಗ ನಯನತಾರಾ ವೆಡ್ಡಿಂಗ್ ಲುಕ್ ಸಖತ್ ವೈರಲ್ ಆಗಿದೆ

ಅನೇಕ ಜನ ನಯನತಾರಾ ಲುಕ್ ಅನ್ನು ರಿಕ್ರಿಯೇಟ್ ಮಾಡಿದ್ದಾರೆ

ನಯನತಾರಾರಂತೆಯೇ ಕೆಂಪು ಸೀರೆ ಟ್ರೆಂಡ್ ಶುರುವಾಗಿದೆ

ಸೋಷಿಯಲ್ ಮೀಡಿಯಾ ತುಂಬಾ ಈಗ ರೆಡ್ ಸ್ಯಾರಿಯದ್ದೇ ಹವಾ

ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಗಳು ಈ ಲುಕನ್ನು ಟ್ರೈ ಮಾಡಿದ್ದಾರೆ

ನಯನತಾರಾರಂತೆಯೇ ಮೇಕಪ್ ಟ್ರೈ ಮಾಡಿಕೊಂಡು ಪೋಸ್ ಕೊಟ್ಟಿದ್ದಾರೆ 

ಹಲವರು ಥೇಟ್ ನಯನತಾರಾರಂತೆಯೇ ಕಂಗೊಳಿಸಿ ಸುದ್ದಿ ಮಾಡ್ತಿದ್ದಾರೆ

ಲೇಡಿ ಸೂಪರ್ ಸ್ಟಾರ್ ಮದುವೆ ಲುಕ್ ನಿಜಕ್ಕೂ ಎಲ್ಲರ ಕಣ್ಣು ಕುಕ್ಕುತ್ತಿದೆ