ನಾಗಿಣಿಯ ಬೋಲ್ಡ್ ಲುಕ್!

ಕಿರುತೆರೆಯ ಟಾಪ್ ನಟಿಯರಲ್ಲಿ ನಮ್ರತಾ ಸಹ ಒಬ್ಬರು

ಪುಟ್ಟಗೌರಿಯಲ್ಲಿ ಹಿಮ ಆಗಿ ಕಾಣಿಸಿಕೊಂಡಿದ್ದರು. 

ಸದ್ಯ ಜಿ ಕನ್ನಡದ ನಾಗಿಣಿ-2 ಧಾರಾವಾಹಿಯ ನಾಯಕಿ. 

ಧಾರಾವಾಹಿಯಲ್ಲಿ ಸದಾ ಟ್ರೆಡಿಷನಲ್ ಲುಕ್ ನಲ್ಲಿ ಕಾಣಿಸುತ್ತಾರೆ. 

ನಾಗಿಣಿ ಒಳ್ಳೆಯ TRP ಹೊಂದಿರುವ ಧಾರಾವಾಹಿ 

ಇನ್ನೂ ನಮ್ರತಾ ಗೌಡ ಓರ್ವ ಡ್ಯಾನ್ಸರ್ ಸಹ ಆಗಿದ್ದಾರೆ. 

ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಸಹ ಮಾಡ್ತಿರ್ತಾರೆ.

ಡ್ಯಾನ್ಸಿಂಗ್ ರಿಯಾಲಿಟಿ ಶೋನಲ್ಲಿ ಸಹ ಭಾಗಿಯಾಗಿದ್ರು. 

ಈ ಶೋದಲ್ಲಿ ಕಿಶನ್ ಇವರಿಗೆ ಡ್ಯಾನ್ಸ್ ಪಾರ್ಟನರ್ ಆಗಿದ್ರು.

Instagramನಲ್ಲಿ ಬೋಲ್ಡ್ ಆಗಿರುವ ಫೋಟೋ ಹಂಚಿಕೊಂಡಿದ್ದಾರೆ.

ಗೋಲ್ಡನ್ ಗ್ಯಾಂಗ್ ನಲ್ಲಿ ರಕ್ಷ್, ನಮ್ರತಾ, ರಂಜಿನಿ ಸಹ ಕಾಣಿಸಿಕೊಂಡಿದ್ದರು.