ಮಿಲನಾ ನಾಗರಾಜ್ ಬಾಡಿಗಾರ್ಡ್ ಇವರೇ..?
ಚಂದನವನದ ಚೆಂದದ ನಟಿ ಮಿಲನಾ ನಾಗರಾಜ್
ಸದ್ಯ ಲವ್ ಮಾಕ್ಟೇಲ್-2 ಚಿತ್ರದ ಯಶಸ್ಸಿನ ಸಂಭ್ರಮದಲ್ಲಿದ್ದಾರೆ.
ಲವ್ ಮಾಕ್ಟೇಲ್ ನಲ್ಲಿ ಮಿಲನಾ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಕಳೆದ ವರ್ಷ ಮಿಲನಾ ಮತ್ತು ಕೃಷ್ಣ ಮದುವೆ ಆಗಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಮಿಲನಾ ಫುಲ್ ಆಕ್ಟಿವ್.
ಖಾಸಗಿ ವಿಷಯಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.
ಅದರಲ್ಲಿ ಅವರ ಮುದ್ದು ನಾಯಿ ಮರಿ ಜೊತೆಗಿರುವ ಫೋಟೋ ಶೇರ್ ಮಾಡುತ್ತಿರುತ್ತಾರೆ.
ಅದರಲ್ಲಿ ಅವರ ಮುದ್ದು ನಾಯಿ ಮರಿ ಜೊತೆಗಿರುವ ಫೋಟೋ ಶೇರ್ ಮಾಡುತ್ತಿರುತ್ತಾರೆ.
ಸದ್ಯ ಈ ನಾಯಿಯೇ ಮಿಲನಾ ಅವರ ಬಾಡಿಗಾರ್ಡ್
ಮಿಲನಾ ಹಂಚಿಕೊಂಡ ನಾಯಿಯ ವಿಡಿಯೋ ವೈರಲ್ ಆಗಿದೆ.
ಕೃಷ್ಣ ಹೊಡೆಯಲು ಬಂದಂತೆ ಮಾಡಿದ್ರೆ ನಾಯಿ ಬೊಗಳುತ್ತದೆ.