Megha Shetty: ಮತ್ತೆ ಒಂದಾದ ಅನು-ಆರ್ಯ!

ಅನು ಸಿರಿಮನೆ ಹಾಗೂ ಆರ್ಯವರ್ಧನ್ ಕಿರುತೆರೆ ಲೋಕದ ಹಿಟ್ ಜೋಡಿಗಳು

ಕಾರಣಾಂತರಗಳಿಂದ ಅನಿರುದ್ಧ್ ಅವರನ್ನು ಜೊತೆಜೊತೆಯಲಿ ಧಾರಾವಾಹಿಯಿಂದ ಬ್ಯಾನ್ ಮಾಡಿದ್ದಾರೆ

ಬಹು ಸಮಯದ ಬಳಿಕ ಅನು ಹಾಗೂ ಆರ್ಯವರ್ಧನ್ ಮತ್ತೆ ಭೇಟಿ ಮಾಡಿದ್ದಾರೆ

ನಟಿ ಮೇಘಾ ಶೆಟ್ಟಿ ಹಾಗೂ ಅನಿರುದ್ಧ್ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ

ಭಾರತಿ ವಿಷ್ಣುವರ್ಧನ್ ನೂತನ ಮನೆಯ ಗೃಹಪ್ರವೇಶ ಕಾರ್ಯಕ್ರಮಕ್ಕೆ ಮೇಘಾ ಶೆಟ್ಟಿ ಭೇಟಿ 

ಅನಿರುದ್ಧ್ ಫ್ಯಾಮಿಲಿ ಜೊತೆ ಫೋಟೋಗೆ ಪೋಸ್ ನೀಡಿದ ಮೇಘಾ ಶೆಟ್ಟಿ

ವಿಷ್ಣುವರ್ಧನ್ ಫೋಟೋ ಮುಂದೆ ಅನಿರುದ್ಧ್ ಜೊತೆ ಫೋಟೋಗೆ ಪೋಸ್ ನೀಡಿದ ಮೇಘಾ ಶೆಟ್ಟಿ

ಹೊಸ ಮನೆಗಾಗಿ  ಅನಿರುದ್ಧ್ಗೆ ಶುಭಾಶಯ ಕೋರಿದ ಮೇಘಾ ಶೆಟ್ಟಿ

ಅನು ಹಾಗೂ ಆರ್ಯವನ್ನು ಮತ್ತೆ ಒಟ್ಟಿಗೆ ಕಂಡು ಅಭಿಮಾನಿಗಳು ಫುಲ್ ಖುಷ್