ಮಾಡರ್ನ್
ಡ್ರೆಸ್
ನಲ್ಲಿ
Megha Shetty
ಪೋಸ್
!
ಮೇಘಾ
ಶೆಟ್ಟಿ
'
ಜೊತೆ
ಜೊತೆಯಲಿ
'
ಸೀರಿಯಲ್
ಮೂಲಕ
ಕರ್ನಾಟಕದ
ಮನೆಮಾತಾಗಿದ್ದಾರೆ
ಸದ್ಯ
ಕಿರುತೆರೆ
ಮಾತ್ರವಲ್ಲದೆ
ಸಿನಿಮಾಗಳಲ್ಲೂ
ನಟಿಸಲು
ಆರಂಭಿಸಿದ್ದಾರೆ
ಈಗಾಗಲೇ
ಮೇಘಾ
ಶೆಟ್ಟಿ
ಅಭಿನಯಿಸಿರೋ
ದಿಲ್
ಪಸಂದ್
,
ತ್ರಿಬಲ್
ರೈಡಿಂಗ್
ಸಿನಿಮಾ
ರಿಲೀಸ್
ಆಗಿವೆ
ಇನ್ನೂ
ಒಂದಷ್ಟು
ಸಿನಿಮಾಗಳನ್ನು
ಮೇಘಾ
ಶೆಟ್ಟಿ
ಒಪ್ಪಿಕೊಂಡಿದ್ದಾರೆ
ಮೇಘಾ
ಶೆಟ್ಟಿ
ಸದಾ
ಸೋಷಿಯಲ್
ಮೀಡಿಯಾದಲ್ಲಿ
ಸಕ್ರಿಯರಾಗಿರುತ್ತಾರೆ
ಮೇಘಾ
ಶೆಟ್ಟಿ
ಅವರು
ಸೋಷಿಯಲ್
ಮೀಡಿಯಾದಲ್ಲಿ
ಹೊಸ
ಫೋಟೋಗಳನ್ನು
ಹಂಚಿಕೊಂಡಿದ್ದಾರೆ
ಮೇಘಾ
ಶೆಟ್ಟಿ
ಮಾಡರ್ನ್
ಡ್ರೆಸ್
ಧರಿಸಿ
ಫೋಟೋಶೂಟ್
ಮಾಡಿಸಿದ್ದಾರೆ
ಬಿಳಿ
ಹಾಗೂ
ತಿಳಿ
ಗುಲಾಬಿ
ಬಣ್ಣದ
ಡ್ರೆಸ್
ಧರಿಸಿ
ಮೇಘಾ
ಶೆಟ್ಟಿ
ಫೋಟೋಶೂಟ್
ಮಾಡಿಸಿದ್ದಾರೆ
ಮೇಘಾ
ಶೆಟ್ಟಿ
ಅಭಿಮಾನಿ
ವಲಯದಲ್ಲಿ
ಈ
ಫೋಟೋಗಳು
ವೈರಲ್
ಆಗಿವೆ