ಜೊತೆ ಜೊತೆಯಲಿ ಧಾರಾವಾಹಿ ಹೆಸರು ಬಂದ್ರೆ ನೆನಪಾಗೋದೇ ಮೇಘಾ ಶೆಟ್ಟಿ!

ಮೊದಲ ಧಾರಾವಾಹಿಯಿಂದಲೇ ತುಂಬಾ ಫೇಮಸ್ ಆದ ನಟಿ ಇವ್ರು

ಅನು ಅಂದ್ರೆ ಮೇಘಾ ಶೆಟ್ಟಿ ಮಾತ್ರ ನೆನಪಾಗೋದು!

ಕಿರುತೆರೆಯಿಂದ ಹಿರಿತೆರೆಗೆ ಭರ್ಜರಿ ಆಫರ್ ಸಹ ಈ ನಟಿಗೆ ಸಿಕ್ಕಿದೆ

ಸದ್ಯ ಜೊತೆ ಜೊತೆಯಲಿ ಧಾರಾವಾಹಿ ಭಾರೀ ಸದ್ದು ಮಾಡ್ತಿದೆ

ನಟ ಅನಿರುದ್ಧ್ ಕಾರಣಕ್ಕೆ ಜೊತೆ ಜೊತೆಯಲಿ ವಿವಾದ ಉಂಟಾಗಿದೆ.

ಧಾರಾವಾಹಿ ಕೆಲವೇ ತಿಂಗಳಲ್ಲಿ ಮುಗಿಯುತ್ತೆ ಅನ್ನಲಾಗ್ತಿದೆ

ಹಾಗಾದ್ರೆ ಮೇಘಾ ಶೆಟ್ಟಿ ಮುಂದೇನು ಮಾಡ್ತಾರೆ ಎಂಬ ಪ್ರಶ್ನೆ ಎಲ್ರಲ್ಲೂ ಇರುತ್ತೆ

ಗೋಲ್ಡನ್ ಸ್ಟಾರ್ ಗಣೇಶ್​ಗೆ ನಾಯಕಿಯಾಗಲಿದ್ದಾರಂತೆ ಮೇಘಾ ಶೆಟ್ಟಿ

ಒಟ್ನಲ್ಲಿ ಕಿರುತೆರೆಯಂತೆ ಹಿರಿತೆರೆಯೂ ಅವರ ಕೈಹಿಡಿಯುತ್ತಾ ನೋಡಬೇಕಿದೆ