ಸಿಂಪಲ್ ಸೀರೆಯುಟ್ಟು Manvita ಫೋಟೋಶೂಟ್

'ಕೆಂಡಸಂಪಿಗೆ' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟ ಮಂಗಳೂರು ಹುಡುಗಿ ಮಾನ್ವಿತಾ

ಸದ್ಯ ಚಂದನವನದಲ್ಲಿ ಹೈ ಡಿಮ್ಯಾಂಡ್ ಕ್ರಿಯೇಟ್ ಮಾಡಿರುವ ನಟಿ

ನಟಿ ಮಾನ್ವಿತಾ ಕಾಮತ್ ಆಗಾಗ ಫೋಟೋ ಶೂಟ್ ಮಾಡಿಸುತ್ತಿರುತ್ತಾರೆ

ಈಗ ಸೋಷಿಯಲ್ ಮೀಡಿಯಾದಲ್ಲಿ ಹೊಸ ಫೋಟೋಶೂಟ್ ಫೋಟೋಸ್ ಹಂಚಿಕೊಂಡಿದ್ದಾರೆ 

ಇತ್ತೀಚೆಗಷ್ಟೇ ಕೇಸರಿ-ಹಸಿರು ಬಣ್ಣದ ವಿಶೇಷ ಉಡುಗೆ ಧರಿಸಿರುವ ಫೋಟೋಸ್ ಹಂಚಿಕೊಂಡಿದ್ದರು

ಈಗ ಮೆರೂನ್ ಬಣ್ಣದ ಸಿಂಪಲ್ ಸೀರೆಯುಟ್ಟು ಫೋಟೋಶೂಟ್ ಮಾಡಿಸಿದ್ದಾರೆ

ಮಾನ್ವಿತಾ ವಿಶೇಷ ಫೋಟೋಶೂಟ್ನಲ್ಲಿ ವಿವಿಧ ಭಂಗಿಯಲ್ಲಿ ಪೋಸ್ ಕೊಟ್ಟಿದ್ದಾರೆ

ಸಿಂಪಲ್ ಸೀರೆಯಲ್ಲೂ ಮಾನ್ವಿತಾ ಸಕತ್ ಆಗಿ ಕಾಣುತ್ತಿದ್ದಾರೆ

ಮಾನ್ವಿತಾ ಸಿಂಪಲ್ ಸೀರೆ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ