ಬಹುಭಾಷಾ ನಟಿ ನಯನತಾರಾ ಐಷಾರಾಮಿ ಜೀವನ ಹೇಗಿದೆ ನೋಡಿ 

ಸುಮಾರು 18 ವರ್ಷಗಳಿಂದ ನಯನತಾರಾ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ

ನಯನತಾರಾ ಸಿನಿರಂಗದಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು.

ಮಾಹಿತಿಗಳ ಪ್ರಕಾರ ಅವರು 7 ರಿಂದ 10 ಕೋಟಿ ಸಂಭಾವನೆ ಪಡೆಯುತ್ತಾರೆ 

ಅಲ್ಲದೇ ಅವರ ಆಸ್ತಿ ಮೌಲ್ಯ 10 ಮಿಲಿಯನ್ ಯುಎಸ್ ಡಾಲರ್  ಎನ್ನಲಾಗುತ್ತದೆ.

ನಯನತಾರಾ ಮತ್ತು ವಿಘ್ನೇಶ್ ಹೈದರಾಬಾದ್ನಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ಹೊಂದಿದ್ದಾರೆ.

ಬಹುತೇಕ ಸಮಯ ನಟಿ ಪ್ರೈವೇಟ್ ಜೆಟ್ ಅಲ್ಲಿಯೇ ಟ್ರಾವೆಲ್ ಮಾಡುತ್ತಾರೆ. 

ಈ ತಾರಾಜೋಡಿ ಪ್ರೊಡಕ್ಷನ್ ಹೌಸ್ ಕೂಡ ಹೊಂದಿದ್ದು, ಪೆಬೆಲ್ಸ್ ಎಂಬ ಪ್ರಾಜೆಕ್ಟ್ ಈಗಾಗಲೇ ಬಂದಿದೆ. 

ಇತ್ತೀಚೆಗಷ್ಟೇ ನಯನತಾರಾ, ಶಿವನ್ಗೆ 7 ಕೋಟಿ ಮೌಲ್ಯದ ಫೆರಾರಿ ಕಾರ್ ಗಿಫ್ಟ್ ನೀಡಿದ್ದಾರೆ.

ನಟಿಯ ಬಳಿ ಕೂಡ BMW ಹಾಗೂ ಆಡಿ ಸೇರಿದಂತೆ ಹಲವಾರು ಕಾರ್ಗಳಿದೆ.