ಕನ್ನಡ Star ನಟ-ನಟಿಯರ ಮಕ್ಕಳು 

ರಾಕಿಂಗ್ ಸ್ಟಾರ್ ಯಶ್-ಸ್ಯಾಂಡಲ್ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್ ಮಕ್ಕಳು ಐರಾ -ಯಥರ್ವ್ 

ಶ್ವೇತಾ ಶ್ರೀವಾತ್ಸವ್ ಮಗಳು ಅಶ್ಮಿತಾ ಶ್ರೀವಾತ್ಸವ್ ಹಾಗೂ ಮಾಸ್ಟರ್ ಆನಂದ್ ಮಗಳು ವಂಶಿಕಾ 

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ಗಣೇಶ್ ಮಕ್ಕಳು ಚಾರಿತ್ರ್ಯ-ವಿಹಾನ್ 

ಚಿರಂಜೀವಿ ಸರ್ಜಾ- ಮೇಘನಾ ರಾಜ್ ಮಗ ರಾಯನ್ ರಾಜ್ ಸರ್ಜಾ ಹಾಗೂ ರಿಷಬ್ ಶೆಟ್ಟಿ ಮಕ್ಕಳು

ಅನು ಪ್ರಭಾಕರ್- ರಘು ಮುಖರ್ಜಿ ಮಗಳು ನಂದನ 

ನಟ ವಿಜಯ್ ಸೂರ್ಯ ಮಗ ಸೋಹನ್ ಹಾಗೂ ಅಜಯ್ ರಾವ್ ಮಗಳು ಚೆರಿಷ್ಮಾ 

ನಿಖಿಲ್ ಕುಮಾರಸ್ವಾಮಿ ಮಗ ಆವ್ಯನ್ ದೇವ್ ಹಾಗೂ ನಟಿ ಮಯೂರಿ ಮಗ ಆರವ್ 

ನಟ ಲೂಸ್ ಮಾದ ಯೋಗೇಶ್ ಮಗಳು ಶ್ರೀನಿಕಾ

ನಟಿ ಅಮೂಲ್ಯ ಅವಳಿ ಮಕ್ಕಳು