ಕನ್ನಡದ Popular ಬಾಲ ನಟ-ನಟಿಯರು 

ಅರ್ಜುನ್ ಸರ್ಜಾ- ಸಿಂಹದ ಮರಿ ಸೈನ್ಯದಲ್ಲಿ ಬಾಲ ಕಲಾವಿದನಾಗಿ ನಟನೆ 

ಸುಧಾರಾಣಿ- ಕಿಲಾಡಿ ಕಿಟ್ಟು, ಕುಳ್ಳ ಕುಳ್ಳಿ ಸೇರಿ ಕೆಲ ಸಿನಿಮಾಗಳಲ್ಲಿ ಬಾಲ ನಟಿಯಾಗಿ ನಟನೆ 

ಪುನೀತ್ ರಾಜಕುಮಾರ್- ಭಕ್ತ ಪ್ರಹ್ಲಾದ ,ಬೆಟ್ಟದ ಹೂವು ಸೇರಿ ಹಲವು ಸಿನಿಮಾಗಳಲ್ಲಿ ಬಾಲ ನಟನಾಗಿ ನಟನೆ 

ಮಾಸ್ಟರ್ ಮಂಜುನಾಥ್- ಬಾಲ ನಟನಾಗಿ ಕನ್ನಡದಲ್ಲಿ ಸುಮಾರು 68 ಚಿತ್ರಗಳಲ್ಲಿ ನಟನೆ 

ಬೇಬಿ ಶ್ಯಾಮಿಲಿ- ಭುವನೇಶ್ವರಿ, ಭೈರವಿ, ಶಾಂಭವಿ ಸೇರಿ ಅನೇಕ ಸಿನಿಮಾಗಳಲ್ಲಿ ಬಾಲ ನಟಿಯಾಗಿ ನಟನೆ 

ವಿಜಯ್ ರಾಘವೇಂದ್ರ- ಚಿನ್ನಾರಿ ಮುತ್ತ, ಕೊಟ್ರೇಶಿ ಕನಸು ಚಿತ್ರಗಳಲ್ಲಿ ಬಾಲ ನಟನಾಗಿ ನಟನೆ 

ಮಾಸ್ಟರ್ ಆನಂದ್- ಕಿಂದರಿ ಜೋಗಿ, ಗೌರಿ ಗಣೇಶ ಚಿತ್ರಗಳಲ್ಲಿ ಬಾಲ ನಟನಾಗಿ ನಟನೆ 

ಅಮೂಲ್ಯ- ಪರ್ವ, ಚಂದು, ಲಾಲಿ ಹಾಡು, ನಮ್ಮ ಬಸವ ಮುಂತಾದ ಚಿತ್ರಗಳಲ್ಲಿ ಬಾಲ ನಟಿಯಾಗಿ ನಟನೆ

ಮಾಸ್ಟರ್ ಕಿಶನ್- ಕೇರ್ ಆಫ್ ಪುಟಪಾತ್, ಟೀನೇಜ್, ಸ್ವಾತಿಮುತ್ತು ಸೇರಿ ಕೆಲ ಸಿನಿಮಾಗಳಲ್ಲಿ ಬಾಲ ನಟನಾಗಿ ನಟನೆ