ದುಲ್ಕರ್ ಸಲ್ಮಾನ್ ಎಂಬ ಜಾದುಗಾರ

ಮಲಯಾಳಂ ನಟ ದುಲ್ಕರ್ ಸಲ್ಮಾನ್ ಅದ್ಭುತ ನಟ ಎನ್ನುವುದರಲ್ಲಿ ಅನುಮಾನವಿಲ್ಲ

1986ರಲ್ಲಿ ಜನಿಸಿದ ದುಲ್ಕರ್, ಮಲಯಾಳಂ ಸಿನಿಮಾ ರಂಗದಲ್ಲಿ ನಟನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ.

ಪ್ಯೂರೋಡೋ ಯೂನಿರ್ಸಿಟಿಯಲ್ಲಿ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಪದವಿ ಪಡೆದಿದ್ದಾರೆ.

ನಟನೆಗೆ ಬರುವ ಮೊದಲು ದುಬೈನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರಂತೆ.

ಸಿನಿಮಾ ಮಾಡುವ ಮೊದಲು ಬ್ಯಾರಿ ಜಾನ್ ಆ್ಯಕ್ಟಿಂಗ್ ಶಾಲೆಯಲ್ಲಿ 3 ಕೋರ್ಸ್ಗಳನ್ನು ಮಾಡಿದ್ದಾರೆ. 

2012ರಲ್ಲಿ ಸೆಕೆಂಡ್ ಶೋ ಮೂಲಕ ಮಾಲಿವುಡ್ಗೆ ಎಂಟ್ರಿಯಾದ ನಟ ನಂತರ ತಿರುಗಿ ನೋಡಿಲ್ಲ

ಮೊದಲ ಸಿನಿಮಾಗೆ ಫಿಲ್ಮ್ಫೇರ್ ಪ್ರಶಸ್ತಿ ಪಡೆದ ನಟ ನಂತರ ನಟಿಸಿದ ಸಿನಿಮಾಗಳು ಸೂಪರ್ ಹಿಟ್

ಕೇವಲ ಮಲಯಾಳಂ ಮಾತ್ರವಲ್ಲದೇ ತಮಿಳು, ತೆಲುಗು ಹಾಗೂ ಹಿಂದಿ ಸಿನಿಮಾದಲ್ಲಿ ಸಹ ನಟಿಸಿದ್ದಾರೆ.

ಅದ್ಬುತ ಸಿನಿಮಾಗಳ ಮೂಲಕ ರೊಮ್ಯಾಂಟಿಕ್ ಹೀರೋ ಎಂಬ ಬಿರುದು ಪಡೆದಿದ್ದಾರೆ.