ಹಸಿಬಿಸಿ ದೃಶ್ಯಗಳಲ್ಲಿ ನಟಿಸೋ ಬಗ್ಗೆ ಖ್ಯಾತ ನಟಿ ಮಾತನಾಡಿದ್ದಾರೆ.

ಮದುವೆ ಆದ್ಮೇಲೂ ಹಸಿಬಿಸಿ ಸೀನ್​ಗಳಲ್ಲಿ ನಟಿಸೋ ಬಗ್ಗೆ ಕೀರ್ತಿ ಕಲ್ಹಾರಿ ಮಾತನಾಡಿದ್ದಾರೆ.

ಇಂಟಿಮೇಟ್ ದೃಶ್ಯಗಳಲ್ಲಿ ಅವರು ನಟಿಸೋಕೆ ಕಾರಣ ಬಾಯ್ಬಿಟ್ಟಿದ್ದಾರೆ.

ಅವರ ಮಾಜಿ ಗಂಡನೇ ಹಸಿಬಿಸಿ ಸೀನ್​ಗಳಲ್ಲಿ ಅವರು ನಟಿಸೋಕೆ ಕಾರಣವಂತೆ!

ಅವರ ಮಾಜಿ ಗಂಡ ಸಾಹಿಲ್ ಅಂತಹ ದೃಶ್ಯಗಳಲ್ಲಿ ನಟಿಸೋಕೆ ಸಪೋರ್ಟ್ ಮಾಡಿದ್ದರಂತೆ.

ಆರಾಮವಾಗಿ ಕೀರ್ತಿ ಕಲ್ಹಾರಿ ಬೋಲ್ಡ್ ಆಗಿ ನಟಿಸ್ತಾರಂತೆ

ಫೋರ್ ಮೋರ್ ಶಾಟ್ಸ್​ ಪ್ಲೀಸ್ ವೆಬ್ ಸಿರೀಸ್ ಮೂಲಕ ಕೀರ್ತಿ ಕಲ್ಹಾರಿ ಫೇಮಸ್ ಆಗಿದ್ದಾರೆ.

ಈ ಮೂಲಕ ತಮಗೆ ಪ್ರೇರಣೆ ನೀಡಿದ ಮಾಜಿ ಪತಿಯನ್ನು ನೆನಪಿಸಿಕೊಂಡಿದ್ದಾರೆ

ಫೋರ್ ಮೋರ್ ಶಾಟ್ಸ್ ಸೀಸನ್ 4ಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ

ಒಟ್ಟಾರೆ ಮತ್ತೆ ಸುದ್ದಿಯಲ್ಲಿದ್ದಾರೆ ಈ ಖ್ಯಾತ ನಟಿ