ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ

ಅದ್ಧೂರಿಯಾಗಿ ಕಿರೀಟಿ ರೆಡ್ಡಿ ಸ್ಯಾಂಡಲ್​ವುಡ್​ಗೆ ಎಂಟ್ರಿಯಾಗಿದ್ದಾರೆ

ವಾರಾಹಿ ಫಿಲ್ಮಂ ಪ್ರೊಡಕ್ಷನ್ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ

ರಾಧಾ ಕೃಷ್ಣ ನಿರ್ದೇಶನದಲ್ಲಿ ಕಿರೀಟಿ ರೆಡ್ಡಿ ಲಾಂಚ್​ ಆಗಿದ್ದಾರೆ

ಏಕಕಾಲಕ್ಕೆ ತೆಲುಗು-ಕನ್ನಡ ಭಾಷೆಯಲ್ಲಿ ಸಿನಿಮಾ ಸಿದ್ಧವಾಗುತ್ತಿದೆ. 

ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ​ರಾಜಮೌಳಿ ಕ್ಲ್ಯಾಪ್​ ಮಾಡಿದ್ದಾರೆ

ಜಬರ್​ದಸ್ತ್​ ಆ್ಯಕ್ಷನ್ ಸೀನ್​ ಇರೋ ಟೀಸರ್ ರಿಲೀಸ್​ ಆಗಿದೆ

ನಟ ರವಿಚಂದ್ರನ್ ಹಾಗೂ ಖುಷ್ಬು ಕೂಡ ಈ ಸಿನಿಮಾದಲ್ಲಿದ್ದಾರೆ

ಕಿರೀಟಿಗೆ ನಾಯಕಿಯಾಗಿ ಜೆನಿಲಿಯಾ, ಶ್ರೀಲೀಲಾ ಕಾಣಿಸಿಕೊಳ್ಳುತ್ತಿದ್ದಾರೆ

ಪವರ್​ ಸ್ಟಾರ್​​ ಪುನೀತ್​ ರಾಜ್​ಕುಮಾರ್​ ಕಂಡರೆ ಕಿರೀಟಿಗೆ ಸಖತ್​ ಇಷ್ಟ