Traditional ಲುಕ್ನಲ್ಲಿ ಮಿಂಚಿದ ಕಾವ್ಯ ಗೌಡ

ಕಾವ್ಯ ಗೌಡ ಇತ್ತೀಚೆಗಷ್ಟೇ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು

ವಿವಾಹ ವಾರ್ಷಿಕೋತ್ಸವಕ್ಕೆ ಕಾವ್ಯ ಗೌಡಗೆ ಅಭಿಮಾನಿಗಳು ಶುಭಾಶಯ ಕೋರಿದ್ದರು

ಸದ್ಯ ಕಾವ್ಯ ಗೌಡ ಶುಭಾಶಯ ಕೋರಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ

ಕಾವ್ಯ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ

ಕಾವ್ಯ ಗೌಡ ಸಾಂಪ್ರದಾಯಿಕ ಉಡುಗೆ ತೊಟ್ಟಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ

ಹಳದಿ-ಹಸಿರು ಬಣ್ಣದ ಸೀರೆಯುಟ್ಟು ಕಾವ್ಯ ಗೌಡ ಫೋಟೋಗೆ ಪೋಸ್ ನೀಡಿದ್ದಾರೆ

ಕಾವ್ಯ ಗೌಡ ಸೀರೆಯುಟ್ಟು ಸಾಯಿಬಾಬಾ ಫೋಟೋ ಮುಂದೆ ಕುಳಿತು ಪೋಸ್ ಕೊಟ್ಟಿದ್ದಾರೆ

ಕಾವ್ಯ ಗೌಡ ಸಾಂಪ್ರದಾಯಿಕ ಲುಕ್ಗೆ ಅಭಿಮಾನಿಗಳು ಮನಸೋತಿದ್ದಾರೆ

ಕಾವ್ಯ ಗೌಡ ಸೀರೆಗೆ ಮ್ಯಾಚಿಂಗ್ ಆಭರಣ ತೊಟ್ಟು, ಮಲ್ಲಿಗೆ ಹೂ ಮುಡಿದು ಫೋಟೋಗೆ ಪೋಸ್ ಕೊಟ್ಟಿದ್ದಾರೆ