ಪತಿಯೊಂದಿಗಿನ Katrina ಫೋಟೋ ವೈರಲ್ 

ಕತ್ರಿನಾ ಕೈಫ್ ಮದುವೆ ಬಳಿಕ ವೈಯಕ್ತಿಕ ಜೀವನಕ್ಕೆ ಹೆಚ್ಚು ಸಮಯ ನೀಡ್ತಿದ್ದಾರೆ. 

ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡುತ್ತಿರುತ್ತಾರೆ. 

ಇತ್ತೀಚೆಗೆ ಪತಿ ವಿಕ್ಕಿ ಜೊತೆಗಿನ ಫೋಟೋ ಹಂಚಿಕೊಂಡಿದ್ರು.

ಪ್ರೇಮಿಗಳ ದಿನ ಹಂಚಿಕೊಂಡಿದ್ದ ಫೋಟೋಗಳು ವೈರಲ್ ಆಗಿದ್ದವು.

ಡಿಸೆಂಬರ್ 9, 2021ರಂದು ವಿಕ್ಕಿ, ಕತ್ರಿನಾ ಮದುವೆ ಆಗಿದ್ದರು.

ವಿಕ್ಕಿ & ಕತ್ರಿನಾ ಮದುವೆಗೆ ಕೇವಲ ಆಪ್ತರನ್ನ ಆಹ್ವಾನಿಸಲಾಗಿತ್ತು.

ಮದುವೆಯ ನಂತರ, ಕತ್ರಿನಾ ಉತ್ತಮ ಮಡದಿಯಾಗಲು ಪ್ರಯತ್ನಿಸುತ್ತಿದ್ದಾರೆ. 

ವಿಕ್ಕಿಗಾಗಿ ಕತ್ರಿನಾ ಅಡುಗೆ ಮಾಡ್ತಿರೋ ಫೋಟೋ ವೈರಲ್ ಆಗಿತ್ತು.

ಕತ್ರಿನಾ ಕಸ ಗುಡಿಸುತ್ತಿರೋ, ಪಾತ್ರೆ ತೊಳೆಯುವ ವಿಡಿಯೋ ಸಹ ಹರಿದಾಡಿತ್ತು.