Kartik Aaryan ಸಕ್ಸಸ್ ಸಂಭ್ರಮ

ಭೂಲ್ ಭುಲಯ್ಯ-2 ಸಂಭ್ರಮದಲ್ಲಿ ಕಾರ್ತಿಕ್ 

ಭೂಲ್ ಭುಲಯ್ಯ-2 ಸಿನಿಮಾ ಶುಕ್ರವಾರ ರಿಲೀಸ್ ಆಗಿದೆ.

ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಪಾತ್ರ ಎಲ್ಲರಿಗೂ ಇಷ್ಟವಾಗಿದೆ.

ಇನ್ನೂ ಸಿನಿಮಾದಲ್ಲಿ ಕಾರ್ತಿಕ್ ಗೆ ಜೊತೆಯಾಗಿ ಕಿಯಾರಾ ಅದ್ವಾನಿ ನಟನೆ

ತಬು, ಪರೇಶ್ ರಾವಲ್ ಸೇರಿದಂತೆ ಹಲವು ಹಿರಿ ತಾರೆಗಳ ನಟನೆ

ಪ್ಯಾರ್​ ಕಾ ಪಂಚ್ ನಾಮಾ ಚಿತ್ರದ ಮೂಲಕ ಕಾರ್ತಿಕ್ ಸಿನಿ ಜರ್ನಿ ಆರಂಭ 

ಈ ಚಿತ್ರ 2011ರಲ್ಲಿ ರಿಲೀಸ್ ಆಗಿತ್ತು.

ಆನಂತರ ಕಾಂಚಿ, ಪ್ಯಾರ್ ಕಾ ಪಂಚ್ ನಾಮಾ-2ದಲ್ಲಿಯೂ ನಟನೆ

ಇದೀಗ ಫ್ರೆಡ್ಡಿ ಶೂಟಿಂಗ್ ಮುಗಿದಿದ್ದು, ಬಿಡುಗಡೆಗೆ ಸಿದ್ಧವಾಗಿದೆ.

ಶೆಹಜಾದ್ ಸಿನಿಮಾ ಸಹ ಸೆಟ್ಟೇರಿದ್ದು, ಇದರಲ್ಲಿಯೂ ಕಾರ್ತಿಕ್ ನಟಿಸುತ್ತಿದ್ದಾರೆ.