ಸದ್ಯ ಕನ್ನಡ ಚಿತ್ರರಂಗ ಒಂದೇ ಅಲ್ಲ, ಭಾರತೀಯ ಚಿತ್ರರಂಗದಲ್ಲಿ ರಿಷಬ್ ಶೆಟ್ಟಿ ಬಗ್ಗೆ ಚರ್ಚೆ ನಡೆಯುತ್ತಿದೆ
ಕನ್ನಡದ ಕಾಂತಾರ ಸಿನಿಮಾ ಬೇರೆ ಭಾಷೆಗಳ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ
ಕಾಂತಾರದ ಕಥೆಗೆ, ಮೇಕಿಂಗ್ಗೆ, ಶಿವಲೀಲಾ ಪ್ರೇಮಕಥೆಗೆ, ದೈವದ ಅಬ್ಬರಕ್ಕೆ ಜನ ಫಿದಾ ಆಗಿದ್ದಾರೆ
ರಿಷಬ್
ಮೂಲ
ಹೆಸರು
ಪ್ರಶಾಂತ್
ಶೆಟ್ಟಿ
. 1983
ರ
ಜುಲೈ
7,
ಬೆಳಗ್ಗೆ
7
ಗಂಟೆಗೆ
ಕುಂದಾಪುರದ
ಕೆರಾಡಿಯಲ್ಲಿ ಜನಿಸಿದರು
ಇವರ ಪತ್ನಿ ಪ್ರಗತಿ ಶೆಟ್ಟಿ ಇವರದ್ದೇ ಸಿನಿಮಾಗಳಲ್ಲಿ ವಸ್ತ್ರವಿನ್ಯಾಸಕಿ ಆಗಿದ್ದಾರೆ
ಹೀರೋ ಆಗಬೇಕು ಅಂತ ಬಂದ ರಿಷಬ್, ಮೊದಲು ನಿರ್ದೇಶಕರಾಗಿ ಕೆಲಸ ಮಾಡಿದರು
ಬೆಲ್ ಬಾಟಂ ಎಂಬ ಸಿನಿಮಾದಲ್ಲಿ ಮೊದಲ ಬಾರಿಗೆ ಹೀರೋ ಆಗಿ ಸೈ ಎನಿಸಿಕೊಂಡರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಪಡೆದರು
ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಇಬ್ಬರೂ ಒಳ್ಳೆಯ ಸ್ನೇಹಿತರು
ಸದ್ಯ ಕಾಂತಾರದ ಮೂಲಕ ರಿಷಬ್ ಶೆಟ್ಟಿ ಇಡೀ ರಾಷ್ಟ್ರದ ಗಮನ ಸೆಳೆದಿದ್ದಾರೆ