ಕಾಂತಾರ ಸುಂದರಿ ಲೀಲಾ ಪಾತ್ರದಲ್ಲಿ ಮಿಂಚಿದ ನಟಿ ಇವರು.

ಸಪ್ತಮಿ ಗೌಡ ಟ್ರೆಡೀಷನಲ್ ಸಾರಿ ಲುಕ್​​ನಲ್ಲಿ ಸುಂದರವಾಗಿ ಕಾಣುತ್ತಾರೆ.

ವೈಟ್ ಶರ್ಟ್ ಟಾಪ್ ಹಾಗೂ ಗ್ರೀನ್ ಸ್ಕರ್ಟ್​ನಲ್ಲಿ ಲೀಲಾ ಚೆಲುವೆ.

ಸಪ್ತಮಿ ಗೌಡ ಅವರು ಗುಲಾಬಿ ಬಣ್ಣದ ಸೀರೆಯಲ್ಲಿ ಕಾಣಿಸಿದ್ದು ಹೀಗೆ

ಹಸಿರು ಸೀರೆಯಲ್ಲಿ ಸಪ್ತಮಿ ಗೌಡ. ಕೆಂಪು ಸ್ಲೀವ್ಲೆಸ್ ಬ್ಲೌಸ್​ನಲ್ಲಿ ನಟಿಯ ಸೌಂದರ್ಯ ಹೀಗಿದೆ.

ಆಕಾಶ ನೀಲಿ ಬಣ್ಣದ ಸಿಲ್ಕ್ ಸೀರೆಗೆ ಕೆಂಪು ಕುಪ್ಪಸ ಧರಿಸಿ ಸ್ಟೈಲಾಗಿ ಪೋಸ್ ಕೊಟ್ಟ ಸಪ್ತಮಿ

ನಟಿಯ ಕ್ಯೂಟ್ ಸಾರಿ ಲುಕ್ ಹಬ್ಬದ ಸಂದರ್ಭ ನೀವೂ ಫಾಲೋ ಮಾಡಬಹುದು.

ನೀಲಿ ಬಣ್ಣದ ಸಲ್ವಾರ್​ ಧರಿಸಿ ಸುಂದರವಾಗಿ ಸ್ಮೈಲ್ ಕೊಟ್ಟ ಕಾಂತಾರ ಬೆಡಗಿ.

ಟ್ರೆಡೀಷನಲ್ ಲುಕ್​ನಲ್ಲಿ ಸಪ್ತಮಿ ಗೌಡ. ಇವರು ನೀಳ ಕೂದಲ ಸುಂದರಿ.

ಸಪ್ತಮಿ ಗೌಡ ಮೂಲತಃ ಬೆಂಗಳೂರಿನವರು.