Kannadatiಯ ವರೂಧಿನಿಯ ಫೋಟೋ
ಖಾಸಗಿ ವಾಹಿನಿಯ ಕನ್ನಡತಿ ಧಾರಾವಾಹಿ ನಟಿ ಸಾರಾ ಅಣ್ಣಯ್ಯ.
ಸಾರಾ ಅಂದ್ರೆ ಯಾರಿಗೂ ಗೊತ್ತಾಗಲ್ಲ.
ವರು ಅಥವಾ ವರೂಧಿನಿ ಅಂದ್ರೆ ಜನ ಇವರನ್ನ ಗುರುತಿಸೋದು.
ಧಾರಾವಾಹಿಯಲ್ಲಿ ನಾಯಕಿಯ ಗೆಳತಿ ಪಾತ್ರದಲ್ಲಿ ಸಾರಾ ನಟಿಸಿದ್ದಾರೆ.
ಹರ್ಷ, ಭುವಿ ಧಾರಾವಾಹಿಯ ಒಂದು ತೂಕ ಅಂತಾನೇ ಹೇಳಬಹುದು.
ಇತ್ತ ವರೂಧಿನಿ ಮತ್ತು ಸಾನಿಯಾ ಸಹ ಮತ್ತೊಂದು ತೂಕ.
ಈ ಧಾರಾವಾಹಿ ಸದ್ಯ ಟಾಪ್ 10ಗಳಲ್ಲಿ ಒಂದಾಗಿದೆ.
ಸಾರಾ ಧಾರಾವಾಹಿಯಲ್ಲಿ ಇದ್ದಂತೆ ರಿಯಲ್ ಲೈಫ್ ನಲ್ಲಿಯೂ ಮಾಡರ್ನ್ ಹುಡುಗಿ.
Instagramನಲ್ಲಿ ತಮ್ಮ ಫೋಟೋ ಶೇರ್ ಮಾಡ್ತಾ ಇರ್ತಾರೆ.
ಸಾರಾ ರಿಯಲ್ ಲೈಫ್ ನಲ್ಲಿಯೂ ಬಾರ್ಬಿ ಡಾಲ್ ಮತ್ತು ಅನ್ನಾಬೆಲ್ mixture ಅಂತೆ