Kannadathi ಮುಂದೆ ಮಂಡಿಯೂರಿದ ಸಾನಿಯಾ
ಅಮ್ಮಮ್ಮ ನಿಧನದ ಬಳಿಕ ಪ್ರತಿದಿನವೂ ಹೊಸ ತಿರುವು
ಹರ್ಷನನ್ನ ಅರೆಸ್ಟ್ ಮಾಡಿಸಿದ್ದಾಳೆ ಸಾನಿಯಾ
ಹರ್ಷನ ಬಂಧನದ ಬೆನ್ನಲ್ಲೇ ಭುವಿ ಅಸ್ತ್ರ ಪ್ರಯೋಗ
ಮೊದಲ ಬಾರಿ ಅಮ್ಮಮ್ಮನ ರೀತಿ ಭುವಿಯ ಗತ್ತು
ಭುವಿಯ ಮುಂದೆ ಮಂಡಿಯೂರಿದ ಹಠಮಾರಿ ಸಾನಿಯಾ
ಭುವಿಯ ಕೈಯಲ್ಲಿದೆ ಸಾನಿಯಾ ವಿರುದ್ಧದ ಅಸ್ತ್ರ
ಅಮ್ಮಮ್ಮನ ಕೊಲೆ ಯತ್ನದ ವಿಡಿಯೋ
ವಿಡಿಯೋ ನೋಡ್ತಿದ್ದಂತೆ ಕೈ ಮುಗಿದ ಸಾನಿಯಾ
ಹರ್ಷನನ್ನ ಜೈಲಿನಿಂದ ಹೊರ ತರಲು ಮುಂದಾದ ಸಾನಿಯಾ
ಭುವಿಯೇ ಅಮ್ಮಮ್ಮನ ಆಸ್ತಿಗೆ ಒಡತಿ ಅನ್ನೋ ಸತ್ಯ ಬಯಲು
ಮುಂದೆ ಏನು ಮಾಡ್ತಾಳೆ ಸಾನಿಯಾ?
ಇತ್ತ ಆಸ್ತಿಗೆ ಭುವಿಯೇ ಒಡತಿ ಅನ್ನೋ ವಿಷ್ಯ ಸ್ಪೋಟವಾಗಿದೆ
ಆಸ್ತಿ ಮೇಲೆ ಕಣ್ಣು ಹಾಕಿದ್ದ ಸುದರ್ಶನ್ಗೆ ಶಾಕ್ ಆಗಿದೆ