ಈಕೆ ನೋಡಲು ಚೆಂದ, ಬೋಲ್ಡ್‌ ಕೂಡ. ಆದರೆ, ವಿಕ್ಷಿಪ್ತ ಮನಸ್ಸು

ಇಂತಹ ಸೈಕೋ ಸ್ವಭಾವ ‘ಕನ್ನಡತಿ’ ಧಾರಾವಾಹಿಯ ವರುಧಿನಿಯದು. 

ಈ ಪಾತ್ರದ ಮೂಲಕವೇ ಜನಪ್ರಿಯತೆ ಪಡೆದಿರುವ ನಟಿ ಸಾರಾ ಅಣ್ಣಯ್ಯ

ಸಾರಾ ಅವರದ್ದು ಹಠದ ಸ್ವಭಾವದ ಜತೆಗೆ ತುಸು ನೆಗಟಿವ್‌ ಶೇಡ್‌ ಇರುವ ಪಾತ್ರ 

ತಮ್ಮ ನಟನೆ ಮೂಲಕವೇ ಕಿರುತೆರೆ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ

ನಟನೆ ಜೊತೆಗೆ ತಮ್ಮ ಮೈಮಾಟದಿಂದಲೇ ಪಡ್ಡೆ ಹೈಕ್ಳ ಹೃದಯಕ್ಕೆ ಬೆಂಕಿ ಹಚ್ಚುತ್ತಾರೆ

ಸಾರಾ ನಟನಾ ಕ್ಷೇತ್ರದಲ್ಲಿ ಹೆಚ್ಚು ಸಾಧನೆ ಮಾಡಬೇಕೆಂಬ ಹಂಬಲ ಇಟ್ಟುಕೊಂಡಿದ್ದಾರೆ

ನಿಜ ಜೀವನದಲ್ಲೂ ತುಸು ಸೊಕ್ಕಿನ, ಇದ್ದದ್ದನ್ನು ನೇರವಾಗಿ ಹೇಳುವ ಹುಡುಗಿ ಸಾರಾ

ಮೊದಲು ದೊಡ್ಡ ಮಾಡೆಲ್ ಆಗಬೇಕೆಂಬ ಕನಸು ಇಟ್ಟುಕೊಂಡಿದ್ದರು ನಟಿ ಸಾರಾ

ಉಡುಗೆ ತೊಡುಗೆ ಎಂಬುದು ಪ್ರತಿಯೊಬ್ಬರ ವೈಯಕ್ತಿಕ ಆಯ್ಕೆ ಅಂತಾರೆ ಸಾರಾ