Dr. Dev ಅಲ್ಲ ಇಮ್ತಿಯಾಜ್ ಅಹ್ಮದ್ 

ಹೊಸ ರೋಲ್​ನಲ್ಲಿ ಡಾ.ದೇವ್ ಪಾತ್ರದ ವಿಜಯ್ ಕೃಷ್ಣ 

ಕನ್ನಡತಿಯಿಂದ ಹೊರ ಬಂದಿದ್ದಾರೆ ವಿಜಯ್ ಕೃಷ್ಣ 

ಡಾ.ದೇವ ಪಾತ್ರಕ್ಕೆ ಬಂದಿರೋದು ನಟ ಹೇಮಂತ್ 

ಕನ್ನಡತಿ ಧಾರಾವಾಹಿಯಲ್ಲಿ ಇದು ಎರಡನೇ ಪ್ರಮುಖ ಬದಲಾವಣೆ

ಈ ಹಿಂದೆ ಸಾನಿಯಾ ಪಾತ್ರದಲ್ಲಿ ನಟಿಸ್ತಿದ್ದ ರಮೋಲಾ ಹೊರಗೆ ಬಂದಿದ್ರು.

ವಿಜಯ್ ಕೃಷ್ಣ ಅವ್ರೋಧ್-2 ವೆಬ್ ಸಿರೀಸ್​ನಲ್ಲಿ ನಟಿಸಿದ್ದಾರೆ.

ಇಲ್ಲಿ ಇಮ್ತಿಯಾಜ್ ಅಹ್ಮದ್ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಕನ್ನಡತಿಯಲ್ಲಿ ಡಾಕ್ಟರ್, ಇಲ್ಲಿ ಸೇನಾಧಿಕಾರಿಯಾಗಿ ನಟನೆ 

ಈ ಪಾತ್ರಕ್ಕಾಗಿ ದೇಹವನ್ನು ಹುರಿಗೊಳಿಸಿಕೊಂಡಿದ್ದಾರೆ.

ವೆಬ್ ಸಿರೀಸ್​ನಲ್ಲಿ ಅವಕಾಶ ಸಿಕ್ಕಿದ್ದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ.