Dr. Dev ಅಲ್ಲ ಇಮ್ತಿಯಾಜ್ ಅಹ್ಮದ್
ಹೊಸ ರೋಲ್ನಲ್ಲಿ ಡಾ.ದೇವ್ ಪಾತ್ರದ ವಿಜಯ್ ಕೃಷ್ಣ
ಕನ್ನಡತಿಯಿಂದ ಹೊರ ಬಂದಿದ್ದಾರೆ ವಿಜಯ್ ಕೃಷ್ಣ
ಡಾ.ದೇವ ಪಾತ್ರಕ್ಕೆ ಬಂದಿರೋದು ನಟ ಹೇಮಂತ್
ಕನ್ನಡತಿ ಧಾರಾವಾಹಿಯಲ್ಲಿ ಇದು ಎರಡನೇ ಪ್ರಮುಖ ಬದಲಾವಣೆ
ಈ ಹಿಂದೆ ಸಾನಿಯಾ ಪಾತ್ರದಲ್ಲಿ ನಟಿಸ್ತಿದ್ದ ರಮೋಲಾ ಹೊರಗೆ ಬಂದಿದ್ರು.
ವಿಜಯ್ ಕೃಷ್ಣ ಅವ್ರೋಧ್-2 ವೆಬ್ ಸಿರೀಸ್ನಲ್ಲಿ ನಟಿಸಿದ್ದಾರೆ.
ಇಲ್ಲಿ ಇಮ್ತಿಯಾಜ್ ಅಹ್ಮದ್ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಕನ್ನಡತಿಯಲ್ಲಿ ಡಾಕ್ಟರ್, ಇಲ್ಲಿ ಸೇನಾಧಿಕಾರಿಯಾಗಿ ನಟನೆ
ಈ ಪಾತ್ರಕ್ಕಾಗಿ ದೇಹವನ್ನು ಹುರಿಗೊಳಿಸಿಕೊಂಡಿದ್ದಾರೆ.
ವೆಬ್ ಸಿರೀಸ್ನಲ್ಲಿ ಅವಕಾಶ ಸಿಕ್ಕಿದ್ದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ.