Serial Actor ಯಾರು ಈ ನಟ?

ಕನ್ನಡತಿ ಧಾರಾವಾಹಿ ಎರಡು ಬದಲಾವಣೆ ಕಂಡಿದೆ. 

ಡಾ.ದೇವ್ ಮತ್ತು ಆದಿ ಪಾತ್ರಕ್ಕೆ ಹೊಸಬರ ಪ್ರವೇಶ 

ಹೌದು, ಆದಿ ಪಾತ್ರಕ್ಕೆ ಬಂದಿರೋರು ಯಾರು?

ಆದಿ ಪಾತ್ರದಲ್ಲಿ ನಟಿಸುತ್ತಿರೋದು ವಿಜಯ್ ಸಿದ್ದರಾಜ್

ವಿಜಯ್ ಸಿದ್ದರಾಜ್ ಓರ್ವ ಖ್ಯಾತ ಮಾಡೆಲ್.

ಮಾಡೆಲ್ ಜೊತೆಗೆ ಒಳ್ಳೆಯ ಡ್ಯಾನ್ಸರ್ ಸಹ ಆಗಿದ್ದಾರೆ.

ಈಗಾಗಲೇ ಹಲವು ಪ್ರಾಜೆಕ್ಟ್​ಗಳಲ್ಲಿ ಕೆಲಸ ಮಾಡಿರೋ ವಿಜಯ್. 

ಮಾಡೆಲ್ ಲೋಕದಲ್ಲ್ಲಿ ಗುರುತಿಸಿಕೊಂಡಿರುವ ವಿಜಯ್ 

ಹಲವು ಬ್ರ್ಯಾಂಡ್​ಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. 

ವಿಜಯ್ ಸಿದ್ದರಾಜ್ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ 

ಡ್ಯಾನ್ಸ್ ರೀಲ್ಸ್​ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. 

ಜಿಮ್​ನಲ್ಲಿ ದೇಹ ದಂಡಿಸುವ ಮೂಲಕ ಫಿಟ್ ಆಗಿದ್ದಾರೆ.