Kannadathi ಸಾನಿಯಾ ಮುಂದಿನ ನಡೆ ಏನು?

ಕನ್ನಡತಿ ಟಾಪ್ ಧಾರಾವಾಹಿಗಳಲ್ಲಿ ಒಂದಾಗಿದೆ.

ಸದ್ಯ ಸಾನಿಯಾ, ಅಮ್ಮಮ್ಮ ನಡುವೆ ನೇರ ಫೈಟ್ ಇದೆ.

ಆದ್ರೆ ಅಮ್ಮಮ್ಮನ ಮರೆವು ಸಾನಿಯಾಗೆ ಲಾಭ ಆಗುತ್ತಾ?

ಹಾಗಾಗಿ ಧಾರಾವಾಹಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ತಿದೆ.

ಇತ್ತ ಆದಿ ಪಾತ್ರಕ್ಕೆ ವಿಜಯ್ ಸಿದ್ದರಾಜ್ ಬಂದಿದ್ದಾರೆ.

ಮೊದಲಿಗೆ ಆದಿ ಪಾತ್ರವನ್ನ ಸ್ಮೈಲ್ ಗುರು ರಕ್ಷಿತ್ ಮಾಡ್ತಿದ್ದರು. 

ಸದ್ಯ ಸಾನಿಯಾ ಪಾತ್ರದಲ್ಲಿ ನಟಿಸುತ್ತಿರೋದು ಆರೋಹಿ ನೈನಾ

ಈ ಮೊದಲು ಸಾನಿಯಾ ಪಾತ್ರವನ್ನ ರಮೋಲಾ ಮಾಡ್ತಿದ್ರು.

ಇತ್ತೀಚೆಗೆ ಆರೋಹಿ & ವಿಜಯ್ ರೀಲ್ಸ್ ಮಾಡ್ತಿದ್ದಾರೆ. 

ಇಬ್ಬರ ರೀಲ್ಸ್​ಗಳು ಸಿಕ್ಕಾಪಟ್ಟೆ ವೈರಲ್ ಆಗ್ತಿವೆ.

ದಿನದಿಂದ ದಿನಕ್ಕೆ ಕನ್ನಡತಿಯ ಅಭಿಮಾನಿ ಬಳಗ ಹೆಚ್ಚಾಗ್ತಿದೆ.