Baby Shamlee ವಯಸ್ಸು ಎಷ್ಟು? 

ಬೇಬಿ ಶಾಮಿಲಿ ಮದುವೆ ಆಗಿದ್ದಾರಾ?

ಬೇಬಿ ಶಾಮಿಲಿ ಬಗ್ಗೆ ನಿಮಗೆಷ್ಟು ಗೊತ್ತು?

90 ರ ದಶಕದಲ್ಲಿ ಬೇಬಿ ಶಾಮಿಲಿ ಚಿತ್ರ ಸೂಪರ್ ಹಿಟ್​​

ಮಕ್ಕಳಿಗೆ ಬೇಬಿ ಶಾಮಿಲಿ ಅಂದ್ರೆ ತುಂಬಾ ಇಷ್ಟ

ಶಾಮಿಲಿ 2 ವರ್ಷ ವಯಸ್ಸಿನಲ್ಲೇ ನಟಿಸಲು ಪ್ರಾರಂಭಿಸಿದರು. 

1990ರಲ್ಲಿ ಭರತನ ಮಾಲೂಟ್ಟಿಯಲ್ಲಿ ನಟಿಸಿದರು. 

ಅತ್ಯುತ್ತಮ ಬಾಲ ಕಲಾವಿದೆಗಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ

ಮತ್ತೆ ಹಾಡಿತು ಕೋಗಿಲೆ ಸಿನಿಮಾ ಮೂಲಕ ಕನ್ನಡಕ್ಕೆ ಎಂಟ್ರಿ

2018ರಲ್ಲಿ ತೆರೆಗೆ ಬಂದ ಅಮ್ಮಮ್ಮಗಾರಿಲು ಕೊನೆಯ ಸಿನಿಮಾ

ಆ ಬಳಿಕ ಶಾಮಿಲಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ

ಸದ್ಯ ಶಾಮಿಲಿಗೆ 35 ವರ್ಷ ವಯಸ್ಸು

35 ವರ್ಷವಾದ್ರೂ ಇನ್ನು ಶಾಮಿಲಿ ಮದುವೆ ಆಗಿಲ್ಲ