Traditional ಲುಕ್​ನಲ್ಲಿ ಕನ್ನಡತಿ 

ಕನ್ನಡದ ಜನಪ್ರಿಯ ಕಿರುತೆರೆ ನಟಿ ರಂಜನಿ ರಾಘವನ್ 

'ಪುಟ್ಟಗೌರಿ ಮದುವೆ' ಧಾರಾವಾಹಿ ಮೂಲಕ ಜನಪ್ರಿಯರಾದ ನಟಿ ರಂಜನಿ ರಾಘವನ್ 

ಪ್ರಸ್ತುತ 'ಕನ್ನಡತಿ' ಧಾರಾವಾಹಿಯಲ್ಲಿ 'ಭುವನೇಶ್ವರಿ' ಪಾತ್ರದಲ್ಲಿ ನಟನೆ

ಲಲಿತ ಕಲೆ ಮತ್ತು ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ನಟಿ 

'ಆಕಾಶದೀಪ' ಎಂಬ ಧಾರವಾಹಿಯ ಮೂಲಕ ನಟನಾ ವೃತ್ತಿ ಆರಂಭ 

ರಾಜಹಂಸ ಹಾಗೂ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಹಾಗೂ ಕೆಲ ಕನ್ನಡ ಸಿನಿಮಾದಲ್ಲಿ ನಟನೆ 

ನಟಿ ರಂಜನಿ ರಾಘವನ್ ಉತ್ತಮ ಹಾಡುಗಾರ್ತಿ, ಕಥೆಗಾರ್ತಿ ಕೂಡ ಹೌದು

ಸಾಹಿತ್ಯ ಸೇರಿ ಇತ್ತೀಚೆಗೆ ಅನೇಕ ಕಾರ್ಯಕ್ರಮಗಳಲ್ಲಿ ರಂಜನಿ ರಾಘವನ್ ಸಕ್ರಿಯರಾಗಿದ್ದಾರೆ 

ಪುಸ್ತಕಗಳನ್ನು ಓದುವುದೆಂದರೆ ನಟಿ ರಂಜನಿಗೆ ತುಂಬಾ ಇಷ್ಟ