Pink Sareeಯಲ್ಲಿ ಐಶಾನಿ ಶೆಟ್ಟಿ ಫೋಟೋಶೂಟ್
ಕನ್ನಡದ ಯವ ನಟಿ ಐಶಾನಿ ಶೆಟ್ಟಿ ಸೀರೆಯಲ್ಲು ಸುಂದರವಾಗಿಯೇ ಕಾಣಿಸುತ್ತಿದ್ದಾರೆ
ಚಂದದ ಸೀರೆ ಅಂದದ ರೂಪ ಎರಡೂ ಇಲ್ಲಿ ಸಖತ್ ಹೈಲೈಟ್ ಆಗಿದೆ
ಐಶಾನಿ ಶೆಟ್ಟಿ ಎತ್ತರ ಕಡಿಮೆ ಇದ್ರು ತುಂಬಾನೇ ಕ್ಯೂಟ್ ಆಗಿ ಕಾಣಿಸುತ್ತಾರೆ
ಐಶಾನಿ ಶೆಟ್ಟಿ ತೋಳಿಲ್ಲದ ರವಿಕೆ ತೊಟ್ಟು, ಅದಕ್ಕೊಪ್ಪುವ ಸೀರೆಯುಟ್ಟು ಅದ್ಭುತವಾಗಿಯೇ ಕಾಣಿಸುತ್ತಿದ್ದಾರೆ
ಸೀರೆ ಉಡುವವರಿಗೂ ಹೈಟ್ ಇದ್ರೆ ಚೆಂದ ಅನ್ನೋ ನಂಬಿಕೆ ಇದೆ. ಅದು ಐಶಾನಿ ಶೆಟ್ಟಿ ವಿಷಯದಲ್ಲಿ ಸುಳ್ಳಾಗಿದೆ ಅನಿಸುತ್ತದೆ ನೋಡಿ
ಐಶಾನಿ ಶೆಟ್ಟಿಯ ಈ ಫೋಟೋ ಶೂಟ್ ಸುಮ್ನೆನೇ ಏನೂ ಅಲ್ಲ
ಹೊಂದಿಸಿ ಬರೆಯಿರಿ ಸಿನಿಮಾದ ಪ್ರಮೋಷನ್ ಟೈಮ್ನಲ್ಲಿಯೇ ಈ ಒಂದು ವಿಶೇಷ ಫೋಟೋ ಶೂಟ್ ಮಾಡಲಾಗಿದೆ
ಐಶಾನಿ ಶೆಟ್ಟಿ ನಟಿನೂ ಹೌದು, ನಿರ್ದೇಶಕಿನೂ ಹೌದು, ಎರಡನ್ನೂ ನಿಭಾಯಿಸಬಲ್ಲ ಈ ಚೆಲುವೆ, ಸೀರೆಯುಟ್ಟು, ಪೋಜು ಕೊಟ್ಟು ಕಣ್ಮನ ಸೆಳೆದಿದ್ದಾರೆ
ಧರಣಿ ಮಂಡಲ ಮಧ್ಯದೊಳಗೆ, ನಮ್ ಗಣಿ ಬಿ ಕಾಮ್ ಪಾಸ್, ನಡುವೆ ಅಂತರವಿರಲಿ, ವಾಸ್ತು ಪ್ರಕಾರ ಸೇರಿದಂತೆ ಇನ್ನು ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ ಐಶಾನಿ ಶೆಟ್ಟಿ