ನಟಿ ಕಾಜಲ್ ಅಗರ್ವಾಲ್ Ethnic Look

ವಿಭಿನ್ನ ನೋಟ, ನಟನೆಯ ಮೂಲಕ ಅದೆಷ್ಟೋ ಹುಡುಗರ ಮನಸ್ಸನ್ನು ಕದ್ದ ಚೆಲುವೆ ಕಾಜಲ್

 'ಲಕ್ಷ್ಮಿ ಕಲ್ಯಾಣಂ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಕಾಜಲ್

ಕಾಜಲ್ ಅಗರ್ವಾಲ್ ಸಾಂಪ್ರದಾಯಿಕ ಲುಕ್ನಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ

ದುಬಾರಿ ಕುರ್ತಾ ತೊಟ್ಟು ಫೋಟೋಗೆ ಪೋಸ್ ನೀಡಿದ ಟಾಲಿವುಡ್ ಚೆಲುವೆ ಕಾಜಲ್ ಅಗರ್ವಾಲ್

ಫೋಟೋದಲ್ಲಿ ಕಾಜಲ್18 ಸಾವಿರ ರೂ. ಮೌಲ್ಯದ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿದ್ದಾರೆ

ಕಾಜಲ್ ತನ್ನ ಸಾಂಪ್ರದಾಯಿಕ ಉಡುಗೆಯನ್ನು ಹಳದಿ ಬಣ್ಣದ ಉಗುರುಬಣ್ಣದೊಂದಿಗೆ ಮ್ಯಾಚ್ ಮಾಡಿಕೊಂಡಿದ್ದಾರೆ

ಕಾಜಲ್ ತನ್ನ ಫ್ಯಾಷನ್ ಆಯ್ಕೆ ಮೂಲಕ ಜನರ ಗಮನ ಸೆಳೆಯುವಲ್ಲಿ ಎಂದಿಗೂ ವಿಫಲವಾಗಿಲ್ಲ

ಬಾರಿಯೂ ಕಾಜಲ್ ಸಾಂಪ್ರದಾಯಿಕ ಉಡುಗೆ ತೊಟ್ಟು ಜನರ ಗಮನ ಸೆಳೆಯುತ್ತಿದ್ದಾರೆ

ಸಾಂಪ್ರದಾಯಿಕ ಉಡುಗೆಯಲ್ಲಿ ಕಾಜಲ್ ಸುಂದರವಾಗಿ ಕಾಣುತ್ತಿದ್ದು, ಉಡುಗೆ ಸಿಂಪಲ್ ಆಗಿ ಸ್ಟೈಲಿಶ್ ಆಗಿದೆ