ಎಲ್ಲಿ ಹೋದ್ರು Meera Hegde?

ಮಾನಸ ಮನೋಹರ ಕಿರುತೆರೆಯ ಪರಿಚಿತ ನಟಿ

ಕರುನಾಡಿಗೆ ಇವರು ಮೀರಾ ಹೆಗಡೆ ಅಂತಾನೇ ಪರಿಚಿತರು

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮಾನಸ ನಟನೆ

ಸದ್ಯ ಧಾರಾವಾಹಿ ಹೊಸ ತಿರುವು ಪಡೆದುಕೊಂಡಿದೆ. 

ರಾಜನಂದಿನಿ ಅಧ್ಯಾಯ ಆರಂಭಗೊಂಡಿದೆ.

ಹಾಗಾಗಿ ಮೀರಾ ಅವರ ಪಾತ್ರ ಹೆಚ್ಚು ಕಾಣಿಸುತ್ತಿಲ್ಲ. 

ಧಾರಾವಾಹಿಯ ವೀಕ್ಷಕರು ಮೀರಾ ಅವರನ್ನ ಮಿಸ್ ಮಾಡ್ಕೊಳ್ತಿದ್ದಾರೆ. 

ಮೀರಾ ಅವರ ಡ್ರೆಸ್ಸಿಂಗ್, ಮಾತಿನ ಶೈಲಿ ನೋಡುಗರಿಗೆ ಇಷ್ಟ.

ಸದ್ಯ ರಾಜನಂದಿನಿಯ ಪಾತ್ರ ಧಾರಾವಾಹಿಯ ಸೆಂಟರ್ ಆಫ್ ಅಟ್ರಾಕ್ಷನ್

ಮೀರಾ ಅವರ ಫೋಟೋ, ರೀಲ್ ಗಳು ವೈರಲ್ ಆಗುತ್ತಿರುತ್ತವೆ. 

ತೆಲಗು ಧಾರಾವಾಹಿಯಲ್ಲೂ ಮಾನಸ ನಟನೆ

ಮೇಘಾ ಶೆಟ್ಟಿ ಜೊತೆಯಲ್ಲಿ ರೀಲ್ಸ್ ಮಾಡುತ್ತಿರುತ್ತಾರೆ ಮಾನಸ