Vasishta Simha
ಬಗ್ಗೆ
ನಿಮಗೆಷ್ಟು
ಗೊತ್ತು
?
ಚಂದನವನದಲ್ಲಿ
ತಮ್ಮದೇ
ಆದ
ಛಾಪನ್ನು
ಮೂಡಿಸಿರುವ
ನಟ
ವಸಿಷ್ಠ
ಸಿಂಹ
ವಸಿಷ್ಠ
ಸಿಂಹ
ಹುಟ್ಟಿದ್ದು
ಹಾಸನದಲ್ಲಿ
,
ಆದರೆ
ಬೆಳೆದಿದ್ದು
ಮೈಸೂರಿನಲ್ಲಿ
ಬೆಂಗಳೂರಿನ
ನ್ಯಾಷನಲ್
ಕಾಲೇಜಿನಲ್ಲಿ
ವಸಿಷ್ಠ
ಸಿಂಹ
ಪದವಿ
ಶಿಕ್ಷಣ
ಮುಗಿಸಿದ್ದಾರೆ
ಸಾಫ್ಟ್
ವೇರ್
ಎಂಜಿನಿಯರ್
ಆಗಿದ್ದ
ವಸಿಷ್ಠ
ಸಿಂಹ
ನಂತರ
ತಮ್ಮ
ವೃತ್ತಿ
ಬಿಟ್ಟು
ನಟನೆ
ಆರಂಭಿಸಿದರು
ವಸಿಷ್ಠ
ಸಿಂಹ
ಟಾಲಿವುಡ್
ಹಾಗೂ
ಕಾಲಿವುಡ್
ಸಿನಿಮಾಗಳಲ್ಲೂ
ನಟಿಸಿದ್ದಾರೆ
`ರಾಜಾಹುಲಿ' ಚಿತ್ರದ ಜಗ್ಗ ಪಾತ್ರದಿಂದ ಗಮನಸೆಳೆದ ವಶಿಷ್ಠ ಸಿಂಹ ನಂತರ `ರುದ್ರತಾಂಡವ'ದಲ್ಲಿ ನಟಿಸುತ್ತಾರೆ
`ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದಲ್ಲಿನ ಅಭಿನಯಕ್ಕಾಗಿ ಫಿಲ್ಮ್ ಫೇರ್ ಮತ್ತು ಸೈಮಾ ಪ್ರಶಸ್ತಿಗೆ ಭಾಜನರಾಗುತ್ತಾರೆ
ಚಿತ್ರರಂಗದಲ್ಲಿ
ನಟನೆ
ಮಾತ್ರವಲ್ಲದೆ
ಗಾಯಕರಾಗಿಯೂ
ವಸಿಷ್ಠ
ಸಿಂಹ
ಗುರುತಿಸಿಕೊಂಡಿದ್ದಾರೆ
ಇತ್ತೀಚೆಗಷ್ಟೇ
ನಟಿ
ಹರಿಪ್ರಿಯಾ
ಜೊತೆ
ನಿಶ್ಚಿತಾರ್ಥ
ಮಾಡಿಕೊಂಡಿದ್ದಾರೆ