Hitler Kalyana ಲೀಲಾ ಅಂದ್ರೆ ಅಚ್ಚುಮೆಚ್ಚು

ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಹಿಟ್ಲರ್ ಕಲ್ಯಾಣ

Heading 3

ದಿಲೀಪ್ ರಾಜ್ ನಾಯಕನ ನಟನಾಗಿ ನಟಿಸುತ್ತಿದ್ದಾರೆ.

ಎಜೆ ಅಲಿಯಾಸ್ ಅಭಿರಾಮ್ ಜೈಶಂಕರ್ ಗಂಭೀರ ನಟನೆ

ಇನ್ನೂ ಲೀಲಾ ಅಂದರೆ ವೀಕ್ಷಕರಿಗೆ ತುಂಬಾನೇ ಅಚ್ಚುಮೆಚ್ಚು

ಲೀಲಾ ಅವರ ನಿಜವಾದ ಹೆಸರು ಮಲೈಕಾ ವಸುಪಾಲ್ 

ಲೀಲಾ ಸದಾ ನಾನ್ ಸ್ಟಾಪ್ ತರ‌ ಮಾತನಾಡುತ್ತಲೇ ಇರುತ್ತಾರೆ.

ದಿನಕ್ಕೆ ಒಂದೊಂದರಂತೆ ಎಡವಟ್ಟು ಮಾಡಿಕೊಳ್ಳುವ ಲೀಲಾ

ಮೂವರು ಸೊಸೆಯಂದಿರಿಗೆ ಅತ್ತೆಯಾಗಿ ಲೀಲಾ ನಟನೆ

ಎಜೆ ಕುಟುಂಬಕ್ಕೆ ತಕ್ಕ ಸೊಸೆಯಾಗಿ, ಗೌರವಯುತವಾಗಿ ನಡೆದುಕೊಳ್ತಿರುವ ಲೀಲಾ

ಇದು ಲೀಲಾ ನಟನೆಯ ಮೊದಲ ಧಾರಾವಾಹಿ ಇದಾಗಿದೆ.

ಲೀಲಾಜಾಲಾವಾಗಿ ಅಭಿನಯಿಸಿ ಎಲ್ಲರ ಮನಗೆದ್ದಿದ್ದಾರೆ ಲೀಲಾ