Jothe Jotheyali ಗುಟ್ಟು ರಟ್ಟು
ಧಾರಾವಾಹಿಗೆ ಹರೀಶ್ ರಾಜ್ ಆಯ್ಕೆ ಹೇಗೆ?
ಆರ್ಯವರ್ಧನ್ ಪಾತ್ರಕ್ಕೆ ಹರೀಶ್ ರಾಜ್ ಆಯ್ಕೆ
ಇತ್ತೀಚೆಗೆ ಅನಿರುದ್ಧ್ ಧಾರಾವಾಹಿಯಿಂದ ಹೊರ ಬಂದಿದ್ರು
ಆ ಪಾತ್ರಕ್ಕೆ ಹರೀಶ್ ರಾಜ್ ಬಂದಿರೋದು ಅಂತೆ
ಈಗಾಗಲೇ ಎರಡೂ ಪಾತ್ರ ಕನೆಕ್ಟ್ ಮಾಡಲಾಗ್ತಿದೆ
ಆರ್ಯವರ್ಧನ್ ಸೋದರನಾಗಿ ಹರೀಶ್ ರಾಜ್ ಎಂಟ್ರಿ
ಸದ್ಯ ಇಬ್ಬರೂ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿರೋದು
ಇಲ್ಲಿಂದಲೇ ಧಾರಾವಾಹಿಗೆ ಹೊಸ ಟ್ವಿಸ್ಟ್ ಸಾಧ್ಯತೆ
ಇಲ್ಲಿಂದಲೇ ಅನಿರುದ್ಧ್ ಪಾತ್ರ ಮುಕ್ತಾಯ ಆಗಲಿದೆ
ಸೀರಿಯಲ್ ಪ್ರೇಮಿಗಳಲ್ಲಿ ಹೊಸ ಕುತೂಹಲ
ವಿಶ್ವಾಸ್, ಆರ್ಯ ಪಾತ್ರ ಮುಂದೇನು? ಎಂಬುವುದೇ ಟ್ವಿಸ್ಟ್
ಮುಂದಿನ ಟ್ವಿಸ್ಟ್ ಗೊತ್ತಾಗಲಿದೆ ಕೆಲವೇ ದಿನಗಳಲ್ಲಿ ನೋಡಿ