‘ಹೆಂಗೆ ನಾವು..’ ಎಂದರೆ ತಕ್ಷಣ ನೆನಪಾಗೋದು ನಟಿ ರಚನಾ ಇಂದರ್
ಲವ್ ಮಾಕ್ಟೇಲ್ ಸಿನಿಮಾದಿಂದ ಅವರು ಭಾರಿ ಜನಪ್ರಿಯತೆ ಪಡೆದುಕೊಂಡರು
‘ಹೆಂಗೆ ನಾವು..’ ಅಂತ ಫೇಮಸ್ ಆದ ರಚನಾ ಇಂದರ್ಗೆ ಜನ್ಮದಿನ
ಅದೊಂದು ಡೈಲಾಗ್ನಿಂದ ಇವರಿಗೆ ಹೊಸ ಅವಕಾಶಗಳು ಕೂಡ ಸಿಕ್ತು
ರಚನಾ ಅವರ ಅಭಿಮಾನಿ ಬಳಗ ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ
ಲವ್ ಮಾಕ್ಟೇಲ್ 2 ಸಿನಿಮಾದಲ್ಲಿಯೂ ರಚನಾ ಇಂದರ್ ನಟಿಸಿದ್ದಾರೆ
ಈ ಸಿನಿಮಾದಲ್ಲೂ ತಮ್ಮ ನಟನೆಗೆ ಜನರ ಚಪ್ಪಾಳೆ ಗಿಟ್ಟಿಸಿದ್ದಾರೆ ರಚನಾ
ರಚನಾ ಇಂದರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್
ಇನ್ಸ್ಟಾಗ್ರಾಮ್ನಲ್ಲಿ 78 ಸಾವಿರಕ್ಕೂ ಹೆಚ್ಚು ಮಂದಿ ಫಾಲೋವರ್ಸ್ ಹೊಂದಿದ್ದಾರೆ
ಬಗೆಬಗೆಯ ಫೋಟೋಶೂಟ್ ಮೂಲಕ ರಚನಾ ಗಮನ ಸೆಳೆಯುತ್ತಾರೆ