ಜಾಹ್ನವಿ ಕಪೂರ್ ಶ್ರೀದೇವಿಯ ಮಗಳು ಎಂದು ಎಲ್ಲರಿಗೂ ತಿಳಿದಿದೆ
ಧಡಕ್ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಜಾಹ್ನವಿ ಎಂಟ್ರಿಯಾದರು
ಮುದ್ದು ಮುಖದ ಚೆಲುವೆ ಜಾಹ್ನವಿ ಕಪೂರ್ ಇಂದು 25ನೇ ವಸಂತಕ್ಕೆ ಕಾಲಿಟ್ಟಿದ್ದಾರೆ
2018ರಲ್ಲಿ ನಟಿ ಜಾಹ್ನವಿ ಕಪೂರ್ ಬಾಲಿವುಡ್ಗೆ ಎಂಟ್ರಿಯಾಗಿದ್ದಾರು
ಪುತ್ರಿಯ ಮೊದಲ ಸಿನಿಮಾ ರಿಲೀಸ್ಗೂ ಮುನ್ನವೇ ಶ್ರೀದೇವಿ ನಿಧನರಾದರು
ಜಾಹ್ನವಿ ಕಪೂರ್ ಸಾಮಾಜಿಕ ತಾಣಗಳಲ್ಲಿ ಸದಾ ಮಿಂಚುವ ಸುಂದರಿ
ಜಾಹ್ನವಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಫೋಟೊಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ
ಜಾಹ್ನವಿ ಯಾವುದೇ ಡ್ರೆಸ್ ತೊಟ್ಟರು ತುಂಬಾ ಮುದ್ದಾಗಿ ಕಾಣುತ್ತಾರೆ
ಗುಂಜನ್ ಸಕ್ಸೇನಾ ಜಾಹ್ನವಿಗೆ ಅಪಾರ ಖ್ಯಾತಿ ತಂದುಕೊಟ್ಟಿತು
ಸದ್ಯ ದೋಸ್ತಾನಾ 2, ಮಿಲಿ, ಗುಡ್ ಲಕ್ ಜೆರ್ರಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ