Actor Anirudhಗೆ ಗೇಟ್ ಪಾಸ್

ಸೀರಿಯಲ್​ನಿಂದ ಅಲ್ಲ ಕಿರುತೆರೆಯಿಂದಲೇ ಹೊರಕ್ಕೆ?

ಅನಿರುದ್ಧ್​ ವಿರುದ್ಧ ದೂರಿನ ಸುರಿಮಳೆ

ಜೊತೆ ಜೊತೆಯಲ್ಲಿ ಸೆಟ್​ನಲ್ಲಿ ಅನಿರುದ್ಧ್ ಕಿರಿಕಿರಿ

ನಟನನ್ನ ಕಿರುತೆರೆಯಿಂದಲೇ ಬ್ಯಾನ್ ಮಾಡಲಾಗಿದೆಯಂತೆ

ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ.

ಈ ಧಾರಾವಾಹಿ ನಟ ಅನಿರುದ್ಧ್​ಗೆ ಮರು ಜನ್ಮ ನೀಡಿತ್ತು. 

ಅನಿರುದ್ಧ್​ಗೆ ಹೇಳಿಕೊಳ್ಳುವಂತಹ ಸಿನಿಮಾ ಸಿಕ್ಕಿರಲಿಲ್ಲ.

ಸಿನಿ ಕೆರಿಯರ್ ಅಂತ್ಯದಲ್ಲಿರುವಾಗ ಧಾರಾವಾಹಿ ಕೈ ಹಿಡಿದಿತ್ತು

ಧಾರಾವಾಹಿಯಿಂದ ಫೇಮಸ್ ಆಗ್ತಿದ್ದಂತೆ ಅನಿರುದ್ಧ್ ವರಸೆ ಬದಲು

ಶೂಟಿಂಗ್ ಸೆಟ್‌ನಲ್ಲಿ ಕಿರಿಕಿರಿಯ ಆರೋಪ

ತಮ್ಮ ಪಾತ್ರದ ಕಥೆಯಲ್ಲಿ ಹಸ್ತಕ್ಷೇಪದ ಆರೋಪ

ಒಂದು ವರ್ಷದಿಂದ ಇಡೀ ತಂಡಕ್ಕೆ ಕಾಟ ಕೊಡುತ್ತಿದ್ದರಂತೆ.