ನಟಿ ಮಿಲನಾ ನಾಗರಾಜ್  ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರು

ಪತಿ ಡಾರ್ಲಿಂಗ್ ಕೃಷ್ಣ ಜೊತೆ ಫೋಟೋ ಹಂಚಿಕೊಳ್ಳುತ್ತಲೇ ಇರ್ತಾರೆ

ಪತಿ ಪತ್ನಿ ಇಬ್ಬರೂ ಉತ್ತಮ ಕಥೆಗಳನ್ನೇ ಆಯ್ಕೆಮಾಡ್ತಿದ್ದಾರೆ.

ಸಿನಿ ಜೀವನದಲ್ಲಿ ದಂಪತಿ ಇದ್ದರೆ ಹೀಗಿರಬೇಕು ಅಂತಿದ್ದಾರೆ ಫ್ಯಾನ್ಸ್

ಸದ್ಯ ಡಾರ್ಲಿಂಗ್ ಕೃಷ್ಣ ದಿಲ್​ಪಸಂದ್ ಸಿನಿಮಾ ಬಿಡುಗಡೆಯಾಗಿದೆ.

ಮಿಲನಾ ನಾಗರಾಜ್  ಡಾರ್ಲಿಂಗ್ ಕೃಷ್ಣ ಹೊಸ ಫೋಟೋಗಳಿಗಾಗಿ ಫ್ಯಾನ್ಸ್ ಕಾಯ್ತಿರ್ತಾರೆ

ಇವರು ಸಿನಿ ಇಂಡಸ್ಟ್ರಿಯ ಮಾದರಿ ದಂಪತಿ ಅಂತಾರೆ ಫ್ಯಾನ್ಸ್

ಮುದ್ದುಮುದ್ದು ಚಿತ್ರಗಳನ್ನುಆಗಾಗ ಹಂಚಿಕೊಳ್ಳುತ್ತಾರೆ ಈ ದಂಪತಿ

ಇಬ್ಬರೂ ಒಟ್ಟಿಗೆ ಯಾವ ಸಿನಿಮಾದಲ್ಲಿ ಆ್ಯಕ್ಟ್ ಮಾಡ್ತಾರೆ ಎಂಬ ಕುತೂಹಲ ಇದ್ದೇ ಇರುತ್ತೆ

ಒಟ್ಟಾರೆ ಈ ಕ್ಯೂಟ್ ಕಪಲ್​ಗೆ ಇನ್ನಷ್ಟು ಒಳ್ಳೆಯದಾಗ್ಲಿ ಅಂತ ಹಾರೈಸೋಣ