Ramachari ಚಾರು ಯಾರು ಗೊತ್ತಾ?
ರಾಮಾಚಾರಿಯ ಚಾರು ಯಾರಿಗೆ ಗೊತ್ತಿಲ್ಲ ಹೇಳಿ.
ಅಮೋಘ ನಟನೆ ಮೂಲಕ ಎಲ್ಲರಿಗೂ ಇಷ್ಟವಾಗಿದ್ದಾರೆ ಚಾರು
ಚಾರು ನಿಜವಾದ ಹೆಸರು ಮೌನಾ ಗುಡ್ಡೆಮನೆ
ಚಾರು ಮೂಲತಃ ಮಂಗಳೂರು ಮೂಲದವರು.
ಕಾಲೇಜು ದಿನಗಳಲ್ಲಿ ಮೌನಾ ಬಣ್ಣದ ಲೋಕಕ್ಕೆ ಆಕರ್ಷಿತರಾಗಿದ್ರು
ಮಾಡೆಲಿಂಗ್, ಸೌಂದರ್ಯ ಸ್ಪರ್ಧೆಗಳಲ್ಲಿಯೂ ಭಾಗವಹಿಸಿದ್ರು.
2020ರ ಮಿಸ್ ಟೀನ್ ತುಳುನಾಡು ಸ್ಪರ್ಧೆಯ ರನ್ನರ್ ಅಪ್
ಮೌನಾ ನಟನೆಯ ರಾಮಾಚಾರಿ ಟಾಪ್ ಧಾರಾವಾಹಿಗಳಲ್ಲಿ ಒಂದು.
ಧಾರಾವಾಹಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ತಿದೆ.
ರಾಮಾಚಾರಿ ತಂಗಿಯ ಮದುವೆ ನಿಲ್ಲಿಸಲು ಪ್ಲಾನ್ ಮಾಡಿದ್ದಾಳೆ ಈ ಚಾರು.
ಧಾರಾವಾಹಿಯಲ್ಲಿ ಶ್ರೀಮಂತರ ಮಗಳಾಗಿ ಚಾರು ನಟಿಸುತ್ತಿದ್ದಾರೆ.