Divya Uruduga ಹೊಸ ಸುದ್ದಿ

ಬಿಗ್ ಬಾಸ್ ಹುಡುಗಿಯ ಅರ್ಧಂಬರ್ಧ ಪ್ರೇಮಕಥೆ!

ಏನ್ ಇದು ದಿವ್ಯಾ ಉರುಡುಗ ಹೊಸ ಸುದ್ದಿ?

ದಿವ್ಯಾ ಉರುಡುಗ ಅಭಿನಯದ ಅರ್ಧಂಬರ್ಧ ಸಿನಿಮಾ

ವಿಶೇಷ ಪಾತ್ರದಲ್ಲಿ ದಿವ್ಯಾ ಉರುಡುಗ ನಟನೆ

ದಿವ್ಯಾ ಅಭಿನಯದ ಸಿನಿಮಾದ ಹೆಸರು ಅರ್ಧಂಬರ್ಧ ಪ್ರೇಮ ಕಥೆ

ಈ ಚಿತ್ರದ ಹೀರೋ ಯಾರು ಅನ್ನೋದು ರಿವೀಲ್ ಆಗಿಲ್ಲ

ಈ ಚಿತ್ರಕ್ಕೆ ಅರವಿಂದ್ ಕೌಶಿಕ್ ಅವರ ನಿರ್ದೇಶನವಿದೆ.

ಟೀಸರ್ ಮೂಲಕ ನಾಯಕನನ್ನು ಪರಿಚಯಿಸೋ ಪ್ಲ್ಯಾನ್

ಈ ಚಿತ್ರವನ್ನ ಬಕ್ಸಸ್ ಮೀಡಿಯಾ ನಿರ್ಮಿಸುತ್ತಿದೆ

ಈ ಚಿತ್ರದಲ್ಲಿ ಕನ್ನಡದ ಹಿರಿಯ ನಟರೊಬ್ಬರು ಅಭಿನಯಿಸುತ್ತಿದ್ದಾರೆ

ದಿವ್ಯಾ ಉರುಡುಗ ಈಗ ಮತ್ತೊಮ್ಮೆ ಬಿಗ್ ಬಾಸ್ ಮನೆಯಲ್ಲಿದ್ದಾರೆ.

ತಮ್ಮದೇ ರೀತಿಯಲ್ಲಿಯೇ ಬಿಗ್ ಮನೆಯಲ್ಲಿ ಆಟ ಆಡುತ್ತಿದ್ದಾರೆ.